• ಮಾರ್ಚ್‌ ತಿಂಗಳಿನಲ್ಲಿ ಭಾರತವು ಕ್ರಮಾನುಗತವಾಗಿ ತನ್ನ 19ನೆಯ ಪ್ರಚಾರಕರ ಉಚ್ಚಾಂಕವನ್ನು ಆನಂದಿಸಿತು ಮತ್ತು 16,064 ಪ್ರಚಾರಕರು ತಮ್ಮ ಚಟುವಟಿಕೆಯನ್ನು ವರದಿಸುವುದರೊಂದಿಗೆ ಪ್ರಥಮ ಬಾರಿಗೆ 16,000 ಸಂಖ್ಯೆಯನ್ನು ಮೀರಿತು.