ಪ್ರಕಟಣೆಗಳು
• ಪುಸ್ತಕ ನೀಡುವಿಕೆಗಳು: ಅಕ್ಟೋಬರ: ಕ್ರಿಯೇಶನ್ ಪುಸ್ತಕವನ್ನು ರೂ. 35 ಕ್ಕೆ ನೀಡಿರಿ. ಚಿಕ್ಕ ಸೈಜ್ 20 ರೂಪಾಯಿ. (ಇದು ದೊರೆಯದ ಭಾಷೆಗಳಲ್ಲಿ, ಲಿವ್ವ್ ಫಾರೆವರ್ ಅಥವಾ ಬೈಬಲ್ ಸ್ಟೋರಿಸ್ ಪುಸ್ತಕಗಳನ್ನು ಬಳಸಿರಿ.) ನವಂಬರ: ಒಂದು ವರ್ಷದ ಚಂದಾ ಅವೇಕ್ ! ಯಾ ವಾಚ್‌ಟವರ್, ಅಥವಾ ಎರಡಕ್ಕೂ, ಒಂದಕ್ಕೆ ರೂ. 50 ರಂತೆ. 6 ತಿಂಗಳ ಚಂದಾ ಮತ್ತು ತಿಂಗಳ ಸಂಚಿಕೆಯ ಚಂದಾ ರೂ. 25. (ತಿಂಗಳ ಸಂಚಿಕೆಗಳಿಗೆ 6 ತಿಂಗಳ ಚಂದಾ ಇಲ್ಲ.) ದಶಂಬರ: ನ್ಯೂವರ್ಲ್ಡ್ ಟ್ರಾನ್‌ಲೇಶನ್ ಬೈಬಲ್, ಟ್ರಿನಿಟಿ ಯಾ ಲುಕ್ ಬ್ರೊಷೂರೊಂದಿಗೆ ರೂ. 48ಕ್ಕೆ. ಜನವರಿ: “ಕ್ವೆಶ್ಚನ್ಸ್ ಯಂಗ್ ಪೀಪಲ್ ಆಸ್ಕ್—ಆನ್ಸರ್ಸ್ ದೇಟ್ ವರ್ಕ್” 15 ರೂಪಾಯಿಗೆ ನೀಡಿರಿ. (ಇದು ದೊರೆಯದ್ದಲ್ಲಿ, 192 ಪುಟದ ಹಳೇ ಪುಸ್ತಕದ ವಿಶೇಷ ನೀಡುವಿಕೆ ನೀಡಿರಿ. ಎರಡಕ್ಕೆ 12 ರೂಪಾಯಿ, ಒಂದಕ್ಕೆ 6 ರೂಪಾಯಿ.) ಫೆಬ್ರವರಿ ಮತ್ತು ಮಾರ್ಚ್: ಹಳೇ 192 ಪುಟದ ಪುಸ್ತಕಗಳ ವಿಶೇಷ ನೀಡುವಿಕೆ, ಎರಡಕ್ಕೆ 12 ರೂಪಾಯಿ ಅಥವಾ ಒಂದಕ್ಕೆ 6 ರೂಪಾಯಿ. ಎಪ್ರಿಲ್: ಲಿವ್ವ್ ಫಾರೆವರ್ ಪುಸ್ತಕ ರೂ. 35ಕ್ಕೆ. ಚಿಕ್ಕ ಸೈಜ್ ರೂ. 20ಕ್ಕೆ. ಎಲ್ಲಿ ಈ ಪ್ರಕಾಶನಗಳು ಇಲ್ಲವೋ ಅಲ್ಲಿ 192 ಪುಟದ ಎರಡು ಹಳೇ ಪುಸ್ತಕಗಳನ್ನು ಒಂದು ಪುಸ್ತಕದ ದರದಲ್ಲಿ ನೀಡಬಹುದು. ದೇಶೀಯ ಭಾಷೆಯಲ್ಲಿ ಒಂದು ವಿಶೇಷ ನೀಡಿಕೆಯ ಪುಸ್ತಕ ಅರ್ಧ ದರಕ್ಕೆ.
• ಜನವರಿ 1991ರಿಂದ ಆರಂಭಿಸುವ ಸರ್ಕಿಟ್ ಮೇಲ್ವಿಚಾರಕರ ಮುಂದಣ ಸಂದರ್ಶನೆಯಲ್ಲಿ ಅವರು, ಸಭಾ ಸೆಕ್ರಿಟರಿ ಮತ್ತು ಎಕೌಂಟ್ ಸೇವಕನೊಂದಿಗೆ ಎಕೌಂಟ್ ಕಾರ್ಯವಿಧಾನವನ್ನು ಅವಲೋಕಿಸಲು ಕೆಲವು ಸಮಯವನ್ನು ವ್ಯಯಿಸುವರು. ಸರ್ಕಿಟ್ ಮೇಲ್ವಿಚಾರಕರು ಕೊಡಲಿರುವ ಈ ಸಹಾಯವು, ಸಭಾ ಎಕೌಂಟುಗಳು ಸೊಸೈಟಿಯ ಸೂಚನೆಗನುಸಾರ ಸಭಾ ದಾಖಲೆಯನ್ನಿಡುವ ರೀತಿಯಲ್ಲಿ ಯೋಗ್ಯವಾಗಿ ನಿರ್ವಹಿಸಲ್ಪಡುತ್ತವೆಂಬ ಖಾತ್ರಿಯನ್ನು ಕೊಡಲು ಸಹಾಯಕಾರಿ.
• ಕಲ್ಕತ್ತಾ ಇಂಗ್ಲಿಷ್ ಜಿಲ್ಲಾ ಸಮ್ಮೇಲನ ದಶಂಬರ 20-23, 1990ಕ್ಕೆ. ಹೋಲ್ ವಿಳಾಸ: ರಬೀಂದ್ರ ಸರಾವರ್ ಸ್ಟೇಡಿಯಂ ಪೆವಿಲಿಯನ್ ಹಾಲ್, ಸರತ್ ಚಾಟರ್ಜಿ ಎವೆನ್ಯೂ, ಕಲ್ಕತ್ತಾ 700, 029.
ಕಲ್ಕತ್ತಾ ಬಂಗಾಲಿ ಜಿಲ್ಲಾ ಸಮ್ಮೇಲನ ದಶಂಬರ 20-23, 1990 ಕ್ಕೆ. ಹೋಲ್ ವಿಳಾಸ: ಮೈಸೂರ್ ಎಸೋಸಿಯೇಶನ್ ಹಾಲ್, 94ಡಿ ರಾಜಾ ಬಸಂತ್ ರೇ ರೋಡ್, ಕಲ್ಕತ್ತಾ 700 029.
ಗೌಹಾತಿ ಜಿಲ್ಲಾ ಸಮ್ಮೇಲನ ಜನವರಿ 3-6, 1991 ಕ್ಕೆ. ಹೋಲ್ ವಿಳಾಸ: ರಬೀಂದ್ರ ಭವನ್, ನಿಯರ್ ದಯಾಹಳಿ ಪುಕಾರಿ, ಜಿ. ಎನ್. ಬಿ. ರೋಡ್, ಗೌಹಾತಿ, ಅಸ್ಸಾಂ 781 001.
• ಪುಣೆ ಜಿಲ್ಲಾ ಸಮ್ಮೇಲನ (ಮರಾಟಿ) ಅಕ್ಟೋಬರ 18-21, 1990 ಕ್ಕೆ. ಕಾರ್ಯಕ್ರಮ ಗುರುವಾರ ಮಧ್ಯಾಹ್ನ 12.30 ಕ್ಕೆ ಆರಂಭಿಸುವುದು.
• ವಾಚ್‌ಟವರ್ ಮತ್ತು ಅವೇಕ್! ಲೇಖನಗಳಿರುವ ಬ್ರೊಷೂರ್‌ಗಳನ್ನು ಕ್ಷೇತ್ರ ಸೇವಾ ವರದಿಯಲ್ಲಿ ಪತ್ರಿಕೆಗಳ ಕೆಳಗೆ ವರದಿಮಾಡಬೇಕು. ಇವು ಸಹಾಯಕ ಪಯನೀಯರರಿಗೆ ಪಯನೀಯರ ದರದಲ್ಲಿ ಸಿಗುವದೆಂದು ಇದರರ್ಥ. ಸಹಾಯಕ ಪಯನೀಯರರ ಪಯನೀಯರ್ ಕ್ರೆಡಿಟ್‌ನ್ನು, ಕ್ರಮದ ಮತ್ತು ಸ್ಪೆಷಲ್ ಪಯನೀಯರರ ಹಾಗೆಯೇ, ಲಿಟ್‌ರೇಚರ್ ಎಸ್-20 ಫಾರ್ಮಿನ ಮೇಲೆ ಕೇಳಬಹುದು. ಇದು ಈ ಬೆಲೆಯುಳ್ಳ ಪ್ರಕಾಶನಗಳ ಅಧಿಕ ಹಂಚುವಿಕೆಗೆ ಸಹಾಯಕಾರಿಯಾಗಬೇಕು.