ಕ್ಷೇತ್ರಸೇವೆಗಾಗಿ ಕೂಡುವಿಕೆಗಳು
ಜೂನ್ 4-10
ನಾವು ಪರಿಣಾಮಕಾರಿಯಾಗಿ ಹೇಗೆ
1. ಪುನರ್ಭೇಟಿ ಮಾಡಬಲ್ಲೆವು?
2. ಪತ್ರಿಕಾ ಮಾರ್ಗವನ್ನು ಪ್ರಾರಂಭಿಸಬಲ್ಲೆವು?
3. ನಮ್ಮ ಕ್ಷೇತ್ರವನ್ನು ಆವರಿಸುವೆವು?
ಜೂನ್ 11-17
ಬೈಬಲಧ್ಯಯನ ಆರಂಭಿಸುವುದು ಹೇಗೆ
1. ನಿಮ್ಮ ಪತ್ರಿಕಾ ಮಾರ್ಗದಲ್ಲಿರುವ ಮನೆಯವನೊಂದಿಗೆ?
2. ತುಂಬಾ ಸಾಹಿತ್ಯವು ನೀಡಲ್ಪಟ್ಟ ಕ್ಷೇತ್ರದಲ್ಲಿ?
3. ಕೇವಲ ಬೈಬಲನ್ನುಪಯೋಗಿಸಿ?
ಜೂನ್ 18-24
ಮನೆಯವನು ಹೀಗನ್ನುವಾಗ ಹೇಗೆ ಉತ್ತರಿಸುವಿರಿ:
1. “ನಿಮ್ಮ ಕೆಲಸದ ಪರಿಚಯ ನನಗಿದೆ”? (ಆರೆಸ್ ಪು. 20)
2. “ಸಮಾಜಕ್ಕೆ ಸಹಾಯದಲ್ಲಿ ನೀವು ಯಾಕೆ ಕೂಡುವುದಿಲ್ಲ”? (ಆರೆಸ್ ಪು. 207-8)
3. “ದೇವರು ಇಂತಹ ದುಷ್ಟತನವನ್ನೇಕೆ ಅನುಮತಿಸುವುದು”? (ಆರೆಸ್ ಪು. 430)
ಜೂನ್ 25-ಜುಲೈ 1
ಮನೆಯವನೊಂದಿಗೆ ಮಾತಾಡುವಾಗ ಹೇಗೆ
1. ಅವನನ್ನು ಸಂಭಾಷಣೆಗೆಳೆಯಲು ಪ್ರಶ್ನೆಗಳನ್ನು ಬಳಸಬಹುದು?
2. ಅವನ ಆಸಕ್ತಿ ಎಬ್ಬಿಸಲು ಚಿತ್ರಗಳನ್ನು ಬಳಸಬಹುದು?
3. ಅವನ ಸಮಯಕ್ಕಾಗಿ ವಿವೇಚನೆ ಮತ್ತು ಆದರ ತೋರಿಸಬಹುದು?