JW.ORGನಲ್ಲಿ ಸಿಗುವ ಲೇಖನಗಳು
ಹಿಂದೆ ನಮ್ಮ ಪತ್ರಿಕೆಗಳಲ್ಲಿ ಬರುತ್ತಿದ್ದ ಸರಣಿ ಲೇಖನಗಳು ಈಗ ನಮ್ಮ ವೆಬ್‌ಸೈಟಿನಲ್ಲಿ ಸಿಗುತ್ತವೆ. ಈ ಸಂಚಿಕೆಯಿಂದ ಆರಂಭಿಸಿ ಆ ಸರಣಿಗಳಲ್ಲಿ ಬರುವ ಹೊಸ ಲೇಖನಗಳ ಜಾಹೀರಾತನ್ನು ಈ ಪತ್ರಿಕೆಯಲ್ಲಿ ಕೊಡಲಾಗುತ್ತದೆ.
ಸುಖೀ ಸಂಸಾರಕ್ಕೆ ಸಲಹೆಗಳು
ಪಿತ್ತ ನೆತ್ತಿಗೇರುವಂತೆ ಬಿಟ್ಟರೆ ಆರೋಗ್ಯನಾ ಆಹುತಿ ಕೊಟ್ಟಂತೆ ಆಗುತ್ತದೆ. ಕೋಪವನ್ನು ಒಳಗೇ ಇಟ್ಟುಕೊಂಡರೂ ಆರೋಗ್ಯ ಹಾಳಾಗುವುದು ಗ್ಯಾರಂಟಿ. ಇನ್ನು ನಿಮ್ಮಿಂದ ಕೋಪವನ್ನು ತಡಿಯಕ್ಕಾಗಲ್ಲ ಅನ್ನುವ ಸನ್ನಿವೇಶದಲ್ಲಿ ನೀವೇನು ಮಾಡಬಹುದು?
(ಬೈಬಲ್ ಬೋಧನೆಗಳು > ವಿವಾಹ ಮತ್ತು ಕುಟುಂಬ)
ಬದುಕು ಬದಲಾದ ವಿಧ
ಆ್ಯಂಟೊನಿಯೊ ಕ್ರೂರಿಯಾಗಿದ್ದರು, ಡ್ರಗ್ಸ್ ತಗೊಳ್ಳುತ್ತಿದ್ದರು, ತುಂಬ ಕುಡಿಯುತ್ತಿದ್ದರು. ಇದರಿಂದ ಜೀವನದಲ್ಲಿ ಜಿಗುಪ್ಸೆ ಬಂದುಬಿಟ್ಟಿತ್ತು. ಅವರು ಬದಲಾಗಲು ಅವರಿಗೆ ಯಾವುದು ಸಹಾಯ ಮಾಡಿತು?
(ಬೈಬಲ್ ಬೋಧನೆಗಳು > ಶಾಂತಿ ಮತ್ತು ಸಂತೋಷ)