ಪರಿವಿಡಿ
ಆಗಸ್ಟ್ 6-12ರ ವಾರ, 2018
3 “ನನ್ನ ರಾಜ್ಯವು ಈ ಲೋಕದ ಭಾಗವಾಗಿಲ್ಲ”
ಆಗಸ್ಟ್ 13-19ರ ವಾರ, 2018
8 ಯೆಹೋವ ಮತ್ತು ಯೇಸು ಐಕ್ಯವಾಗಿರುವಂತೆ ನಾವೆಲ್ಲರೂ ಐಕ್ಯವಾಗಿರೋಣ
ಯೇಸುವಿನ ಕಾಲದಲ್ಲಿ ಜನರು ರಾಜಕೀಯ, ಸ್ಥಾನಮಾನ, ವಯಸ್ಸು, ಹಿನ್ನೆಲೆ, ಸಂಸ್ಕೃತಿ, ಜನಾಂಗ ಎಂದು ವಿಭಜಿತರಾಗಿದ್ದರು. ಈ ಎರಡು ಲೇಖನಗಳಲ್ಲಿ, ಯೇಸು ತನ್ನ ಶಿಷ್ಯರಿಗೆ ಹೇಗೆ ಒಂದಾಗಿರಬೇಕು ಮತ್ತು ಐಕ್ಯತೆಯನ್ನು ಮುರಿಯುವ ಪೂರ್ವಗ್ರಹವನ್ನು ಹೇಗೆ ಜಯಿಸಬೇಕು ಎಂದು ಕಲಿಸಿದ್ದನ್ನು ನಾವು ನೋಡಲಿದ್ದೇವೆ. ಛಿದ್ರಛಿದ್ರವಾಗಿರುವ ಈ ಲೋಕದಲ್ಲಿ ಇಂದು ನಾವು ಅದನ್ನು ಮಾಡಲು ಅವರ ಮಾದರಿ ಹೇಗೆ ಸಹಾಯ ಮಾಡುತ್ತದೆ ಎಂದೂ ಕಲಿಯಲಿದ್ದೇವೆ.
13 ದೇವರ ಅನುಗ್ರಹವನ್ನು ಅವನು ಪಡೆಯಬಹುದಿತ್ತು
ಆಗಸ್ಟ್ 20-26ರ ವಾರ, 2018
16 ನಿಮ್ಮ ಮನಸ್ಸಾಕ್ಷಿಗೆ ತರಬೇತಿ ಕೊಡಿ
ಮನಸ್ಸಾಕ್ಷಿ ನಮ್ಮ ಜೀವನವನ್ನು ಸರಿಯಾಗಿ ಮಾರ್ಗದರ್ಶಿಸಬೇಕಾದರೆ ಅದಕ್ಕೆ ತರಬೇತಿ ಕೊಡಬೇಕು. ಅದಕ್ಕಾಗಿ ಯೆಹೋವನು ನಮಗೆ ನಿಯಮಗಳನ್ನು, ತತ್ವಗಳನ್ನು ಕೊಟ್ಟಿದ್ದಾನೆ. ಇವು ನಮಗೆ ಯೆಹೋವನು ಹೇಗೆ ಯೋಚಿಸುತ್ತಾನೆ ಎಂದು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತವೆ. ಈ ಲೇಖನದಲ್ಲಿ, ನಾವು ಬೈಬಲ್ ತತ್ವಗಳನ್ನು ನಮ್ಮ ಜೀವನದಲ್ಲಿ ಹೇಗೆ ಅನ್ವಯಿಸಿಕೊಳ್ಳಬಹುದು ಎಂದು ಕಲಿಯುತ್ತೇವೆ.
ಆಗಸ್ಟ್ 27, 2018–ಸೆಪ್ಟೆಂಬರ್ 2ರ ವಾರ, 2018
21 ‘ನಿಮ್ಮ ಬೆಳಕನ್ನು ಪ್ರಕಾಶಿಸಿ’ ಯೆಹೋವನನ್ನು ಮಹಿಮೆಪಡಿಸಿ
ಶಿಷ್ಯರು ತಮ್ಮ ಬೆಳಕನ್ನು ಪ್ರಕಾಶಿಸಿ ದೇವರನ್ನು ಮಹಿಮೆಪಡಿಸಬೇಕು ಎಂದು ಯೇಸು ಹೇಳಿದನು. ಈ ಲೇಖನದಲ್ಲಿರುವ ಸಲಹೆಗಳನ್ನು ಅನ್ವಯಿಸಿಕೊಂಡರೆ ನಾವು ನಮ್ಮ ಬೆಳಕನ್ನು ಚೆನ್ನಾಗಿ ಪ್ರಕಾಶಿಸಬಹುದು.