ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w18 ಮಾರ್ಚ್‌ ಪು. 2
  • ಪರಿವಿಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪರಿವಿಡಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
w18 ಮಾರ್ಚ್‌ ಪು. 2

ಪರಿವಿಡಿ

ಏಪ್ರಿಲ್‌ 30, 2018–ಮೇ 6ರ ವಾರ, 2018

3 ದೀಕ್ಷಾಸ್ನಾನ—ಕ್ರೈಸ್ತರು ತೆಗೆದುಕೊಳ್ಳಬೇಕಾದ ಪ್ರಾಮುಖ್ಯ ಹೆಜ್ಜೆ

ಮೇ 7-13ರ ವಾರ, 2018

8 ಹೆತ್ತವರೇ, ದೀಕ್ಷಾಸ್ನಾನ ಪಡೆಯಲು ನಿಮ್ಮ ಮಕ್ಕಳಿಗೆ ಸಹಾಯ ಮಾಡುತ್ತಿದ್ದೀರಾ?

ಬೈಬಲ್‌ ವಿದ್ಯಾರ್ಥಿಗಳಿಗೆ ಕಲಿಸುವಾಗ ನಮ್ಮ ಗುರಿ ಏನಾಗಿರಬೇಕು? ದೀಕ್ಷಾಸ್ನಾನವನ್ನು ಮುಂದೂಡುವುದು ತಪ್ಪಾಗಿದೆ ಯಾಕೆ? ಕೆಲವು ಕ್ರೈಸ್ತ ಹೆತ್ತವರು ತಮ್ಮ ಮಕ್ಕಳ ದೀಕ್ಷಾಸ್ನಾನವನ್ನು ತಡೆಯಲು ಕಾರಣವೇನು? ಈ ಪ್ರಶ್ನೆಗಳು ಮತ್ತು ಇಂಥ ಬೇರೆ ಪ್ರಶ್ನೆಗಳ ಬಗ್ಗೆ ಈ ಎರಡು ಲೇಖನಗಳಲ್ಲಿ ಚರ್ಚಿಸಲಿದ್ದೇವೆ.

13 ವಾಚಕರಿಂದ ಪ್ರಶ್ನೆಗಳು

ಮೇ 14-20ರ ವಾರ, 2018

14 ಅತಿಥಿಸತ್ಕಾರ—ಆನಂದಕರ, ಆವಶ್ಯಕ

ಒಂದನೇ ಶತಮಾನದಲ್ಲಿ ಅಪೊಸ್ತಲ ಪೇತ್ರನು ಕ್ರೈಸ್ತರಿಗೆ “ಒಬ್ಬರಿಗೊಬ್ಬರು ಅತಿಥಿಸತ್ಕಾರಮಾಡಿರಿ” ಎಂದು ಉತ್ತೇಜಿಸಿದನು. (1 ಪೇತ್ರ 4:9) ಈ ಬುದ್ಧಿವಾದ ನಮ್ಮ ಕಾಲಕ್ಕೆ ತುಂಬ ಸೂಕ್ತವಾಗಿದೆ ಯಾಕೆ? ಅತಿಥಿಸತ್ಕಾರ ಮಾಡಲು ನಮಗಿರುವ ಕೆಲವು ಅವಕಾಶಗಳು ಯಾವುವು? ನಾವು ಹೇಗೆ ಒಳ್ಳೇ ಅತಿಥಿಗಳಾಗಬಹುದು? ಈ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ತರವಿದೆ.

19 ಜೀವನ ಕಥೆ—ಯೆಹೋವನು ಯಾವತ್ತೂ ನನ್ನ ಕೈಬಿಡಲಿಲ್ಲ!

ಮೇ 21-27ರ ವಾರ, 2018

23 ಶಿಸ್ತು—ಯೆಹೋವನ ಪ್ರೀತಿಯ ರುಜುವಾತು

ಮೇ 28, 2018–ಜೂನ್‌ 3ರ ವಾರ, 2018

28 ಶಿಸ್ತನ್ನು ಸ್ವೀಕರಿಸಿ ವಿವೇಕಿಗಳಾಗಿ

ದೇವರಿಗೆ ನಮ್ಮ ಮೇಲೆ ಪ್ರೀತಿ ಇರುವುದರಿಂದಲೇ ಶಿಸ್ತು ಕೊಡುತ್ತಾನೆ ಎಂದು ಅರ್ಥಮಾಡಿಕೊಳ್ಳಲು ಈ ಎರಡು ಲೇಖನಗಳು ಸಹಾಯ ಮಾಡುತ್ತವೆ. ಅಲ್ಲದೆ, ದೇವರು ನಮಗೆ ಹೇಗೆ ಶಿಸ್ತು ಕೊಡುತ್ತಾನೆ? ಆ ಶಿಸ್ತಿಗೆ ನಾವು ಹೇಗೆ ಪ್ರತಿಕ್ರಿಯಿಸಬೇಕು? ನಾವು ಸ್ವಶಿಸ್ತನ್ನು ಹೇಗೆ ಬೆಳೆಸಿಕೊಳ್ಳಬಹುದು? ಎಂಬ ಪ್ರಶ್ನೆಗಳಿಗೂ ಉತ್ತರ ಕೊಡುತ್ತವೆ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ