ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w17 ಡಿಸೆಂಬರ್‌ ಪು. 2
  • ಪರಿವಿಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪರಿವಿಡಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
w17 ಡಿಸೆಂಬರ್‌ ಪು. 2

ಪರಿವಿಡಿ

ಜನವರಿ 29–ಫೆಬ್ರವರಿ 4​ರ ವಾರ, 2018

3 “ಅವನು ಎದ್ದುಬರುವನೆಂದು ನಾನು ಬಲ್ಲೆನು”

ಫೆಬ್ರವರಿ 5-11​ರ ವಾರ, 2018

8 “ದೇವರಲ್ಲಿ ನಾನೂ ನಿರೀಕ್ಷೆ ಇಟ್ಟಿದ್ದೇನೆ”

ಹಿಂದೆ ನಡೆದ ಯಾವ ಘಟನೆಗಳು ಭವಿಷ್ಯದಲ್ಲಿ ಪುನರುತ್ಥಾನ ನಡೆಯುತ್ತದೆ ಎಂದು ಕ್ರೈಸ್ತರಲ್ಲಿ ದೃಢಭರವಸೆ ಮೂಡಿಸಿದವು? ಆ ಘಟನೆಗಳು ಮತ್ತು ಹಿಂದಿನ ಕಾಲದ ದೇವರ ಸೇವಕರ ನಂಬಿಕೆ ನಿಮ್ಮ ನಿರೀಕ್ಷೆಯ ಮೇಲೆ ಯಾವ ಪ್ರಭಾವ ಬೀರಬೇಕು? ಪುನರುತ್ಥಾನದ ಮೇಲೆ ನಿಮಗಿರುವ ನಂಬಿಕೆಯನ್ನು ಈ ಲೇಖನಗಳು ಬಲಪಡಿಸುತ್ತವೆ.

13 ನಿಮಗೆ ನೆನಪಿದೆಯಾ?

14 ವಾಚಕರಿಂದ ಪ್ರಶ್ನೆಗಳು

16 ವಾಚಕರಿಂದ ಪ್ರಶ್ನೆಗಳು

ಫೆಬ್ರವರಿ 12-18​ರ ವಾರ, 2018

18 ಹೆತ್ತವರೇ, ‘ರಕ್ಷಣೆಗಾಗಿ ವಿವೇಕಿಗಳಾಗಲು’ ನಿಮ್ಮ ಮಕ್ಕಳಿಗೆ ಸಹಾಯಮಾಡಿ

ಫೆಬ್ರವರಿ 19-25​ರ ವಾರ, 2018

23 ಮಕ್ಕಳೇ, “ನಿಮ್ಮ ಸ್ವಂತ ರಕ್ಷಣೆಯನ್ನು . . . ಸಾಧಿಸಿಕೊಳ್ಳುತ್ತಾ ಇರಿ”

ಸಾವಿರಾರು ಜನರು ಪ್ರತಿ ವರ್ಷ ದೀಕ್ಷಾಸ್ನಾನ ಪಡೆದುಕೊಳ್ಳುತ್ತಿದ್ದಾರೆ. ಇವರಲ್ಲಿ ಎಷ್ಟೋ ಹದಿವಯಸ್ಸಿನ ಮಕ್ಕಳು ಮತ್ತು ಅದಕ್ಕಿಂತ ಚಿಕ್ಕವರೂ ಇದ್ದಾರೆ. ದೀಕ್ಷಾಸ್ನಾನ ಪಡೆದುಕೊಂಡಾಗ ಅನೇಕ ಆಶೀರ್ವಾದಗಳು ಮತ್ತು ಹೊಸ ಜವಾಬ್ದಾರಿಗಳು ಸಿಗುತ್ತವೆ. ದೀಕ್ಷಾಸ್ನಾನ ಪಡೆದುಕೊಳ್ಳುವ ಗುರಿಯನ್ನು ಸಾಧಿಸಲು ಮಕ್ಕಳಿಗೆ ಹೆತ್ತವರು ಹೇಗೆ ಸಹಾಯ ಮಾಡಬಹುದು? ದೀಕ್ಷಾಸ್ನಾನ ಪಡೆದಿರುವ ಮಕ್ಕಳು ಅಥವಾ ಪಡೆದುಕೊಳ್ಳುವುದರ ಬಗ್ಗೆ ಯೋಚಿಸುತ್ತಿರುವ ಮಕ್ಕಳು ಯೆಹೋವನ ಜೊತೆ ತಮ್ಮ ಸಂಬಂಧವನ್ನು ಹೇಗೆ ಬಲಪಡಿಸಿಕೊಳ್ಳಬಹುದು?

28 ಜೀವನ ಕಥೆ​—ಯೇಸುವನ್ನು ಹಿಂಬಾಲಿಸಲು ನಾನು ಕೆಲವು ವಿಷಯಗಳನ್ನು ಬಿಡಬೇಕಾಯಿತು

32 ವಿಷಯಸೂಚಿ 2017​ರ ಕಾವಲಿನಬುರುಜು

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ