ಪರಿವಿಡಿ
3 ಜೀವನ ಕಥೆ—ಯೆಹೋವನ ಮಾತಿನಂತೆ ನಡೆದರೆ ಆಶೀರ್ವಾದ ಖಂಡಿತ
ನವೆಂಬರ್ 27–ಡಿಸೆಂಬರ್ 3ರ ವಾರ, 2017
7 “ಕಾರ್ಯದಲ್ಲಿಯೂ ಸತ್ಯದಲ್ಲಿಯೂ ಪ್ರೀತಿಸುವವರಾಗಿರೋಣ”
ಸತ್ಯ ಕ್ರೈಸ್ತರಲ್ಲಿ ನಿಜವಾದ ಪ್ರೀತಿ ಇರುತ್ತದೆ. ಈ ಲೇಖನದಲ್ಲಿ, ನಾವು ‘ನಿಷ್ಕಪಟವಾದ ಪ್ರೀತಿಯನ್ನು’ ತೋರಿಸುವ 9 ವಿಧಗಳ ಬಗ್ಗೆ ಕಲಿಯಲಿದ್ದೇವೆ.—2 ಕೊರಿಂ. 6:6.
ಡಿಸೆಂಬರ್ 4-10ರ ವಾರ, 2017
12 ಸತ್ಯವು ‘ಶಾಂತಿಯನ್ನಲ್ಲ ಖಡ್ಗವನ್ನು ಹಾಕುತ್ತದೆ’
ನಾವು ಯೆಹೋವನನ್ನು ಆರಾಧಿಸುತ್ತಿರುವುದರಿಂದ ಸಂಬಂಧಿಕರು ನಮ್ಮನ್ನು ವಿರೋಧಿಸಬಹುದು. ಇದರಿಂದ ನಮಗೆ ತುಂಬ ಕಷ್ಟವಾಗುತ್ತಿರಬಹುದು. ಈ ಲೇಖನದಲ್ಲಿ, ನಾವು ನಮ್ಮ ಶಾಂತಿಯನ್ನು ಕಾಪಾಡಿಕೊಳ್ಳುವುದು ಹೇಗೆ ಮತ್ತು ಕುಟುಂಬದವರ ವಿರೋಧವನ್ನು ತಾಳಿಕೊಳ್ಳುವುದು ಹೇಗೆ ಎಂದು ಕಲಿಯಲಿದ್ದೇವೆ.
17 ಕೊನೆಗೂ ದೃಢತೀರ್ಮಾನ ಮಾಡಿದ ಅರಿಮಥಾಯದ ಯೋಸೇಫ
ಡಿಸೆಂಬರ್ 11-17ರ ವಾರ, 2017
21 ಜೆಕರ್ಯನು ಕಂಡ ದರ್ಶನಗಳು—ನಿಮ್ಮ ಮೇಲೆ ಯಾವ ಪ್ರಭಾವ ಬೀರಬೇಕು?
ಡಿಸೆಂಬರ್ 18-24ರ ವಾರ, 2017
26 ರಥಗಳು ಮತ್ತು ಕಿರೀಟ ನಿಮ್ಮನ್ನು ಸಂರಕ್ಷಿಸುತ್ತವೆ
ಈ ಲೇಖನಗಳು ಜೆಕರ್ಯನ ಆರನೇ, ಏಳನೇ, ಎಂಟನೇ ದರ್ಶನಗಳ ಬಗ್ಗೆ ಚರ್ಚಿಸುತ್ತವೆ. ಆರನೇ ಮತ್ತು ಏಳನೇ ದರ್ಶನಗಳು ನಮಗೆ ದೇವರ ಶುದ್ಧವಾದ ಸಂಘಟನೆಯಲ್ಲಿದ್ದು ಸೇವೆಮಾಡಲು ಸಿಕ್ಕಿರುವ ಸುಯೋಗವನ್ನು ಮಾನ್ಯಮಾಡಲು ಸಹಾಯ ಮಾಡುತ್ತವೆ. ಎಂಟನೇ ದರ್ಶನ, ತನ್ನ ಆರಾಧಕರು ಸರಿಯಾದ ರೀತಿಯಲ್ಲಿ ತನ್ನನ್ನು ಆರಾಧಿಸುವಂತೆ ಯೆಹೋವನು ಹೇಗೆ ನೋಡಿಕೊಳ್ಳುತ್ತಾನೆ ಎಂದು ಕಲಿಸುತ್ತದೆ.