ಪರಿವಿಡಿ
ಸೆಪ್ಟೆಂಬರ್ 25, 2017–ಅಕ್ಟೋಬರ್ 1ರ ವಾರ, 2017
3 ನೀವು ತಾಳ್ಮೆಯಿಂದ ಕಾಯಲು ಸಿದ್ಧರಿದ್ದೀರಾ?
ಅಕ್ಟೋಬರ್ 2-8ರ ವಾ, 2017
8 “ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿ”
ಮೊದಲನೇ ಲೇಖನ, ನಾವು ಯೆಹೋವನಿಗಾಗಿ ತಾಳ್ಮೆಯಿಂದ ಕಾಯುವುದು ಯಾಕೆ ಪ್ರಾಮುಖ್ಯ ಎಂದು ವಿವರಿಸುತ್ತದೆ. ತಾಳ್ಮೆಯಿಂದ ಕಾಯಲು ನಮಗೆ ಹಿಂದಿನ ಕಾಲದ ನಂಬಿಗಸ್ತ ಸ್ತ್ರೀಪುರುಷರ ಮಾದರಿ ಹೇಗೆ ಸಹಾಯ ಮಾಡುತ್ತದೆ ಎಂದು ಸಹ ನೋಡಲಿದ್ದೇವೆ. ಎರಡನೇ ಲೇಖನ, ನಾವು ನೆನಸಿಯೂ ಇರದ ವಿಷಯಗಳನ್ನು ಯೆಹೋವನು ಹೇಗೆ ಮಾಡುತ್ತಾನೆ ಎಂದು ತೋರಿಸಿ ಕೊಡುತ್ತದೆ. ಆತನು ನಮ್ಮ ಪರವಾಗಿ ಕ್ರಿಯೆಗೈಯುವಂತೆ ಕಾಯುತ್ತಿರುವ ಈ ಸಮಯದಲ್ಲಿ ಆತನ ಮೇಲೆ ಭರವಸೆಯನ್ನು ಹೆಚ್ಚಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ.
13 ಜೀವನ ಕಥೆ—ಪರೀಕ್ಷೆಗಳನ್ನು ತಾಳಿಕೊಂಡರೆ ಆಶೀರ್ವಾದ ಸಿಗುತ್ತದೆ
ಅಕ್ಟೋಬರ್ 9-15ರ ವಾ, 2017
17 ಹಳೆಯ ವ್ಯಕ್ತಿತ್ವವನ್ನು ತೆಗೆದುಹಾಕಿ ದೂರ ಇಡುವುದು ಹೇಗೆ?
ಅಕ್ಟೋಬರ್ 16-22ರ ವಾ, 2017
22 ಹೊಸ ವ್ಯಕ್ತಿತ್ವವನ್ನು ಧರಿಸಿಕೊಂಡು ಉಳಿಸಿಕೊಳ್ಳುವುದು ಹೇಗೆ?
ಮೊದಲನೇ ಲೇಖನ, ಹಳೆಯ ವ್ಯಕ್ತಿತ್ವವನ್ನು ತೆಗೆದುಹಾಕಿ ಅದನ್ನು ದೂರ ಇಡುವುದರ ಅರ್ಥ ಏನು ಮತ್ತು ಇದನ್ನು ಮಾಡುವುದು ಯಾಕೆ ಪ್ರಾಮುಖ್ಯ ಎಂದು ವಿವರಿಸುತ್ತದೆ. ಎರಡನೇ ಲೇಖನದಲ್ಲಿ, ಹೊಸ ವ್ಯಕ್ತಿತ್ವದ ಭಾಗವಾಗಿರುವ ಬೇರೆ ಬೇರೆ ಗುಣಗಳ ಬಗ್ಗೆ ಮತ್ತು ಈ ಗುಣಗಳನ್ನು ನಿಮ್ಮ ಜೀವನದಲ್ಲಿ ಹಾಗೂ ಸೇವೆಯಲ್ಲಿ ಹೇಗೆ ತೋರಿಸಬಹುದು ಎಂದು ಕಲಿಯಲಿದ್ದೇವೆ.