ಪರಿವಿಡಿ
ಡಿಸೆಂಬರ್ 26, 2016–ಜನವರಿ 1ರ ವಾ, 2017
4 “ಪ್ರತಿದಿನವೂ ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿರಿ”
ಯೆಹೋವ ದೇವರು ಮತ್ತು ಯೇಸು ಕ್ರಿಸ್ತ ಬೇರೆಯವರಿಗೆ ಉತ್ತೇಜನ ಕೊಡುವುದರಲ್ಲಿ ಅತ್ಯುತ್ತಮ ಮಾದರಿ ಇಟ್ಟಿದ್ದಾರೆ. ಅಪೊಸ್ತಲ ಪೌಲ ಸಹ ಸಹೋದರರನ್ನು ಯಾವಾಗಲೂ ಪ್ರೋತ್ಸಾಹಿಸಿದ್ದಾನೆ. ಅವರನ್ನು ಅನುಕರಿಸುತ್ತಾ ನಾವು ಕೂಡ ನಮ್ಮ ಕುಟುಂಬ ಸದಸ್ಯರಿಗೆ ಮತ್ತು ಸಹೋದರ ಸಹೋದರಿಯರಿಗೆ ಉತ್ತೇಜನ ಕೊಡೋಣ. ಅವರನ್ನು ಪ್ರೀತಿಸುತ್ತೇವೆ ಮತ್ತು ಗೌರವಿಸುತ್ತೇವೆಂದು ತೋರಿಸೋಣ.
ಜನವರಿ 2-8ರ ವಾರ, 2017
9 ದೇವರ ವಾಕ್ಯಕ್ಕೆ ತಕ್ಕಂತೆ ಸಂಘಟಿತರು
ಜನವರಿ 9-15ರ ವಾರ, 2017
14 ಯೆಹೋವನ ಮಾತಿಗೆ ನೀವು ಬೆಲೆಕೊಡುತ್ತೀರಾ?
ಈ ಲೇಖನದಲ್ಲಿ ನಾವು ಈ ಪ್ರಶ್ನೆಗಳಿಗೆ ಉತ್ತರ ನೋಡಲಿದ್ದೇವೆ: ಯೆಹೋವನನ್ನು ಆರಾಧಿಸುವವರು ಸಂಘಟಿತರಾಗಿ ಇರುತ್ತಾರೆ ಎಂದು ಹೇಳಲು ಕಾರಣವೇನು? ನಾವು ಸಂಘಟಿತರಾಗಿರಲು ಬೈಬಲು ಹೇಗೆ ಸಹಾಯಮಾಡುತ್ತದೆ? ಯೆಹೋವನು ತನ್ನ ಸಂಘಟನೆ ಮೂಲಕ ಕೊಡುವ ನಿರ್ದೇಶನವನ್ನು ಪಾಲಿಸುವಾಗ ದೇವರ ಮಾತಿಗೆ ಬೆಲೆಕೊಡುತ್ತೇವೆಂದು ಹೇಗೆ ತೋರಿಸುತ್ತೇವೆ?
ಜನವರಿ 16-22ರ ವಾರ, 2017
ಜನವರಿ 23-29ರ ವಾರ, 2017
26 ಸುಳ್ಳು ಧರ್ಮವನ್ನು ಬಿಟ್ಟುಬಂದರು
ದೇವಜನರು ಯಾವಾಗ ಬಾಬೆಲಿನ ಬಂದಿವಾಸಕ್ಕೆ ಹೋದರು ಮತ್ತು ಯಾವಾಗ ಬಿಡುಗಡೆ ಹೊಂದಿದರು ಎಂದು ಈ ಲೇಖನಗಳಲ್ಲಿ ಕಲಿಯಲಿದ್ದೇವೆ. ಯೆಹೋವನ ವಾಕ್ಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಅಭಿಷಿಕ್ತ ಕ್ರೈಸ್ತರು ಎಷ್ಟು ಪ್ರಯತ್ನ ಹಾಕಿದರು ಮತ್ತು ಬೈಬಲ್ ವಿದ್ಯಾರ್ಥಿಗಳು ಸುಳ್ಳು ಧರ್ಮದೊಂದಿಗೆ ಯಾವುದೇ ಹೊಕ್ಕುಬಳಕೆ ಇಟ್ಟುಕೊಳ್ಳದಿರಲು ಏನು ಮಾಡಿದರು ಎಂದು ಸಹ ನೋಡಲಿದ್ದೇವೆ.