ಪರಿವಿಡಿ
3 ಜೀವನ ಕಥೆ—ಒಳ್ಳೇ ಮಾದರಿಗಳನ್ನು ಅನುಕರಿಸಲು ಪ್ರಯತ್ನಿಸಿದೆ
ನವೆಂಬರ್ 28, 2016–ಡಿಸೆಂಬರ್ 4ರ ವಾರ, 2016
8 ಅಪರಿಚಿತರಿಗೆ ದಯೆ ತೋರಿಸುವುದನ್ನು ಮರೆಯಬೇಡಿ
ಡಿಸೆಂಬರ್ 5-11ರ ವಾರ, 2016
13 ಅಗತ್ಯವಿರುವಲ್ಲಿ ಸೇವೆಮಾಡುವಾಗ ನಿಮ್ಮ ಆಧ್ಯಾತ್ಮಿಕತೆಯನ್ನು ಕಾಪಾಡಿಕೊಳ್ಳಿ
ಇತ್ತೀಚಿನ ವರ್ಷಗಳಲ್ಲಿ ನಮ್ಮ ಸಭೆಗಳಿಗೆ ವಿಭಿನ್ನ ಹಿನ್ನೆಲೆ ಮತ್ತು ದೇಶಗಳಿಂದ ಅನೇಕ ಜನರು ಬರುತ್ತಿದ್ದಾರೆ. ನಮ್ಮ ಸಭೆಗೆ ಬಂದಿರುವಂಥ ಅಪರಿಚಿತರಿಗೆ ದಯೆ ತೋರಿಸುವುದು ಹೇಗೆ ಮತ್ತು ಅತಿಥಿಸತ್ಕಾರ ಮಾಡುವುದು ಹೇಗೆ ಎಂದು ಮೊದಲ ಲೇಖನದಲ್ಲಿ ಕಲಿಯಲಿದ್ದೇವೆ. ಎರಡನೇ ಲೇಖನದಲ್ಲಿ ಬೇರೆ ಭಾಷೆಯನ್ನಾಡುವ ಸಭೆಗಳಿಗೆ ಹೋಗಿ ಸೇವೆ ಮಾಡುತ್ತಿರುವವರು ಯೆಹೋವನೊಂದಿಗಿನ ತಮ್ಮ ಆಪ್ತ ಸಂಬಂಧವನ್ನು ಹೇಗೆ ಬಲಪಡಿಸಿಕೊಳ್ಳುವರು ಎಂದು ಕಲಿಯಲಿದ್ದೇವೆ.
18 ಪ್ರಾಯೋಗಿಕ ವಿವೇಕವನ್ನು ಉಪಯೋಗಿಸುತ್ತಿದ್ದೀರಾ?
ಡಿಸೆಂಬರ್ 12-18ರ ವಾರ, 2016
21 ನಿಮ್ಮ ನಿರೀಕ್ಷೆಯಿಂದ ನಂಬಿಕೆಯನ್ನು ಬಲಪಡಿಸಿಕೊಳ್ಳಿ
ಡಿಸೆಂಬರ್ 19-25ರ ವಾರ, 2016
26 ಯೆಹೋವನ ವಾಗ್ದಾನಗಳಲ್ಲಿ ನಂಬಿಕೆ ಇಡಿ
ಇಬ್ರಿಯ 11:1ರಲ್ಲಿ ನಂಬಿಕೆಯನ್ನು ಎರಡು ವಿಧಗಳಲ್ಲಿ ವರ್ಣಿಸಲಾಗಿದೆ. ಮೊದಲನೇ ಲೇಖನದಲ್ಲಿ ನಾವು ನಮ್ಮ ನಂಬಿಕೆ ಹೇಗೆ ಬೆಳೆಸಿಕೊಳ್ಳಬಹುದು ಮತ್ತು ಅದನ್ನು ಹೇಗೆ ಬಲಪಡಿಸುತ್ತಾ ಮುಂದುವರಿಯಬಹುದು ಎಂದು ವಿವರಿಸಲಾಗಿದೆ. ಎರಡನೇ ಲೇಖನದಲ್ಲಿ ನಂಬಿಕೆಯಲ್ಲಿ ಯೆಹೋವನು ಮಾತುಕೊಟ್ಟಿರುವ ಅದ್ಭುತ ವಿಷಯಗಳನ್ನು ಕೇವಲ ಅರ್ಥಮಾಡಿಕೊಳ್ಳುವುದಕ್ಕಿಂತ ಹೆಚ್ಚಿನದ್ದು ಸೇರಿದೆ ಎಂದು ತಿಳಿಸಲಾಗಿದೆ.