ಪರಿವಿಡಿ
3 ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು —ಘಾನದಲ್ಲಿ
ಆಗಸ್ಟ್ 29, 2016–ಸೆಪ್ಟೆಂಬರ್ 4ರ ವಾರ, 2016
7 ದೇವರ ರಾಜ್ಯಕ್ಕೆ ಮೊದಲ ಸ್ಥಾನ ಕೊಡಿ, ವಸ್ತುಗಳಿಗಲ್ಲ
ಪ್ರಾಪಂಚಿಕ ವಸ್ತುಗಳಿಗಲ್ಲ, ದೇವರ ರಾಜ್ಯಕ್ಕೆ ಮೊದಲ ಸ್ಥಾನ ಕೊಡುವಂತೆ ಯೇಸು ನಮಗೆ ಕಲಿಸಿದನು. ಯೆಹೋವನ ಸೇವೆಯಲ್ಲಿ ನಮ್ಮಿಂದ ಆಗುವುದನ್ನೆಲ್ಲ ಮಾಡಲಿಕ್ಕಾಗಿ ನಾವು ಹೇಗೆ ಪ್ರಾಪಂಚಿಕತೆಯನ್ನು ತೊರೆದು ಸರಳ ಜೀವನ ನಡೆಸಬಹುದು? ಮತ್ತಾಯ 6:25-34 ನ್ನು ಚರ್ಚಿಸೋಣ ಮತ್ತು ಪರ್ವತ ಪ್ರಸಂಗದಲ್ಲಿ ಯೇಸು ನುಡಿದ ಆ ಪ್ರೋತ್ಸಾಹದಾಯಕ ಮಾತುಗಳಿಂದ ಕಲಿಯೋಣ.
ಸೆಪ್ಟೆಂಬರ್ 5-11ರ ವಾರ, 2016
13 ನಾವೇಕೆ “ಸದಾ ಎಚ್ಚರವಾಗಿ” ಇರಬೇಕು?
“ಸದಾ ಎಚ್ಚರವಾಗಿರಿ” ಎಂದು ಯೇಸು ಹೇಳಿದನು. ಈ ಎಚ್ಚರಿಕೆಯ ಮಾತನ್ನು ನಾವು ಈ ಕಡೇ ದಿವಸಗಳಲ್ಲಿ ತಪ್ಪದೆ ಪಾಲಿಸಬೇಕು. (ಮತ್ತಾ. 24:42) ಆದ್ದರಿಂದಲೇ ನಮ್ಮನ್ನು ಎಚ್ಚರವಾಗಿರದಂತೆ ಮಾಡುವ ಪ್ರಭಾವಗಳ ಬಗ್ಗೆ ಜಾಗ್ರತೆ ವಹಿಸಬೇಕು. ಅದು ಹೇಗೆಂದು ಈ ಲೇಖನ ತಿಳಿಸುತ್ತದೆ.
18 ‘ಹೆದರಬೇಡ, ನಾನೇ ನಿನಗೆ ಸಹಾಯಕೊಡುತ್ತೇನೆ’
ಸೆಪ್ಟೆಂಬರ್ 12-18ರ ವಾರ, 2016
21 ದೇವರ ಅಪಾತ್ರ ದಯೆಯನ್ನು ಹೊಂದಿದಕ್ಕಾಗಿ ಕೃತಜ್ಞರು
ಸೆಪ್ಟೆಂಬರ್ 19-25ರ ವಾರ, 2016
26 ಅಪಾತ್ರ ದಯೆಯ ಸುವಾರ್ತೆಯನ್ನು ಸಾರಿರಿ
ಈ ಎರಡು ಲೇಖನಗಳು ಯೆಹೋವನ ಅಪಾತ್ರ ದಯೆಯಿಂದ ನಾವು ಹೇಗೆ ಬೇರೆ ಬೇರೆ ವಿಧಗಳಲ್ಲಿ ಪ್ರಯೋಜನ ಪಡೆಯುತ್ತೇವೆಂದು ವಿವರಿಸುತ್ತವೆ. ಆತನ ಅಪಾತ್ರ ದಯೆಯ ಉದಾರ ಉಡುಗೊರೆಯಿಂದ ಪ್ರಯೋಜನ ಪಡೆಯುವಂತೆ ಇತರರಿಗೂ ತಿಳಿಸುವ ಮೂಲಕ ನಾವು ಯೆಹೋವನಿಗೆ ಕೃತಜ್ಞತೆ ತೋರಿಸುವಂತೆ ಸಹ ಈ ಲೇಖನಗಳು ಪ್ರೋತ್ಸಾಹಿಸುತ್ತವೆ.