ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w16 ಜೂನ್‌ ಪು. 2
  • ಪರಿವಿಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪರಿವಿಡಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
w16 ಜೂನ್‌ ಪು. 2

ಪರಿವಿಡಿ

3 ಯೆಹೋವನು “ನಿಮಗೋಸ್ಕರ ಚಿಂತಿಸುತ್ತಾನೆ”

ಆಗಸ್ಟ್‌ 1-7ರ ವಾರ, 2016

6 ಯೆಹೋವನನ್ನು ನಮ್ಮ ಕುಂಬಾರನಾಗಿ ಅಂಗೀಕರಿಸಿರಿ

ಆಗಸ್ಟ್‌ 8-14ರ ವಾರ, 2016

11 ಮಹಾ ಕುಂಬಾರನು ನಿಮ್ಮನ್ನು ರೂಪಿಸುವಂತೆ ಬಿಡುತ್ತೀರಾ?

ಒಬ್ಬ ಕುಂಬಾರನು ಜೇಡಿಮಣ್ಣಿನಿಂದ ಸುಂದರವಾದ ಪಾತ್ರೆಗಳನ್ನು ರೂಪಿಸುತ್ತಾನೆ. ಯೆಹೋವನು ‘ನಮ್ಮ ಕುಂಬಾರ’ನೆಂದು ನಾವೇಕೆ ಹೇಳಬಹುದು? ಆತನ ಕೈಯಲ್ಲಿ ನಾವು ಮೃದುವಾದ ಜೇಡಿಮಣ್ಣಿನಂತಿರಲು ಏನು ಮಾಡಬೇಕು? ಉತ್ತರ ಈ ಎರಡು ಲೇಖನಗಳಲ್ಲಿದೆ.

16 ವಾಚಕರಿಂದ ಪ್ರಶ್ನೆಗಳು

ಆಗಸ್ಟ್‌ 15-21ರ ವಾರ, 2016

18 “ನಮ್ಮ ದೇವರಾದ ಯೆಹೋವನು ಒಬ್ಬನೇ ಯೆಹೋವನು”

ನಮ್ಮ ದೇವರಾದ ಯೆಹೋವನು “ಒಬ್ಬನೇ ಯೆಹೋವನು” ಎಂಬುದರ ಅರ್ಥವೇನು? ಇದು ಆತನೊಂದಿಗೆ ಮತ್ತು ಸಹೋದರ ಸಹೋದರಿಯರೊಂದಿಗೆ ನಮಗಿರುವ ಸಂಬಂಧವನ್ನು ಹೇಗೆ ಪ್ರಭಾವಿಸುತ್ತದೆ? ಯೆಹೋವನು ‘ನಮ್ಮ ದೇವರು’ ಆಗಿರಬೇಕಾದರೆ ಬೇರೆಬೇರೆ ಹಿನ್ನಲೆಗಳಿಂದ ಬಂದವರಾಗಿರುವ ನಮ್ಮಿಂದ ಆತನು ಏನನ್ನು ಅವಶ್ಯಪಡಿಸುತ್ತಾನೆಂದು ಅರ್ಥಮಾಡಿಕೊಳ್ಳಬೇಕು.

ಆಗಸ್ಟ್‌ 22-28ರ ವಾರ, 2016

23 ಬೇರೆಯವರು ತಪ್ಪು ಮಾಡಿದ ಕಾರಣಕ್ಕೆ ಯೆಹೋವನನ್ನು ಬಿಟ್ಟುಹೋಗಬೇಡಿ

ಎಲ್ಲರೂ ತಪ್ಪುಗಳನ್ನು ಮಾಡುತ್ತೇವೆ. ಇದರಿಂದಾಗಿ ಬೇರೆಯವರಿಗೆ ನೋವೂ ಆಗಬಹುದು. ಯಾರಾದರೂ ನಮ್ಮ ಮನಸ್ಸಿಗೆ ನೋವಾಗುವ ಹಾಗೆ ಮಾತಾಡಿದರೆ ಅಥವಾ ನಡೆದುಕೊಂಡರೆ ನಾವು ಹೇಗೆ ಪ್ರತಿಕ್ರಿಯಿಸಬೇಕು? ನಮಗೆ ನೆರವಾಗುವ ಕೆಲವು ಬೈಬಲ್‌ ಉದಾಹರಣೆಗಳನ್ನು ಈ ಲೇಖನದಲ್ಲಿ ನೋಡೋಣ.

28 ವಜ್ರಕ್ಕಿಂತ ಅಮೂಲ್ಯವಾದ ಪ್ರಾಮಾಣಿಕತೆ

32 ನಿಮಗೆ ನೆನಪಿದೆಯೇ?

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ