ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w94 11/1 ಪು. 29
  • ಆಡಳಿತ ಮಂಡಳಿ ಸೇರಿಕೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಆಡಳಿತ ಮಂಡಳಿ ಸೇರಿಕೆ
  • ಕಾವಲಿನಬುರುಜು—1994
  • ಅನುರೂಪ ಮಾಹಿತಿ
  • ಆಡಳಿತ ಮಂಡಲಿಯೊಂದಿಗೆ ಇಂದು ಸಹಕರಿಸುವುದು
    ಕಾವಲಿನಬುರುಜು—1990
  • ಆಡಳಿತ ಮಂಡಲಿಯ ಹೊಸ ಸದಸ್ಯರು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
  • ಆಡಳಿತ ಮಂಡಲಿಯ ಹೊಸ ಸದಸ್ಯ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
  • ಒಬ್ಬ ತಂದೆಯನ್ನು ಕಳೆದುಕೊಂಡರೂ ಒಬ್ಬ ತಂದೆಯನ್ನು ಪಡೆದುಕೊಂಡೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
ಇನ್ನಷ್ಟು
ಕಾವಲಿನಬುರುಜು—1994
w94 11/1 ಪು. 29

ಆಡಳಿತ ಮಂಡಳಿ ಸೇರಿಕೆ

ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಸಿಬ್ಬಂದಿಯನ್ನು ಹೆಚ್ಚಿಸುವ ನೋಟದಿಂದ, ಒಬ್ಬ ಹೆಚ್ಚಿನ ಸದಸ್ಯರನ್ನು ಜುಲೈ 1, 1994 ರಿಂದ ಈಗ ಸೇವೆ ಸಲ್ಲಿಸುವ 11 ಮಂದಿ ಹಿರಿಯರೊಂದಿಗೆ ಕೂಡಿಸಲಾಯಿತು. ಹೊಸ ಸದಸ್ಯರು ಜೆರಿಟ್‌ ಲ್ಯೂಶ್‌ ಆಗಿದ್ದಾರೆ.

ಸಹೋದರ ಲ್ಯೂಶ್‌ ನವಂಬರ 1, 1961 ರಲ್ಲಿ ಪೂರ್ಣ ಸಮಯದ ಸೇವೆಯಲ್ಲಿ ಪ್ರವೇಶಿಸಿದರು ಮತ್ತು ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌ನ 41 ನೆಯ ತರಗತಿಯಲ್ಲಿ ಪದವೀಧರರಾದರು. ಅವರು ಆಸ್ಟ್ರಿಯದಲ್ಲಿ ಸರ್ಕಿಟ್‌ ಮತ್ತು ಡಿಸ್ಟ್ರಿಕ್ಟ್‌ ಕಾರ್ಯದಲ್ಲಿ 1963 ರಿಂದ 1976ರ ತನಕ ಸೇವೆ ಸಲ್ಲಿಸಿದರು. ಅವರು 1967 ರಲ್ಲಿ ಮದುವೆಯಾದರು, ಮತ್ತು ಅವರು ಮತ್ತು ಅವರ ಪತ್ನಿ, ಮೆರೆಟೆ, ತದನಂತರ ವಿಯೆನ್ನದಲ್ಲಿರುವ ಆಸ್ಟ್ರಿಯ ಬೆತೆಲ್‌ ಕುಟುಂಬದ ಸದಸ್ಯರಾಗಿ 14 ವರುಷ ಸೇವೆ ಸಲ್ಲಿಸಿದರು. ನಾಲ್ಕು ವರ್ಷಗಳ ಹಿಂದೆ ಅವರು ನ್ಯೂ ಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಸೊಸೈಟಿಯ ಕೇಂದ್ರಾಲಯಕ್ಕೆ ಸ್ಥಳಾಂತರಿಸಲ್ಪಟ್ಟರು, ಅಲ್ಲಿ ಸಹೋದರ ಲ್ಯೂಶ್‌ ಕಾರ್ಯಕಾರಿ ಆಫೀಸುಗಳಲ್ಲಿ ಮತ್ತು ಸರ್ವಿಸ್‌ ಕಮಿಟಿಯ ಸಹಾಯಕರಾಗಿ ಸೇವೆ ಸಲ್ಲಿಸಿದ್ದಾರೆ. ಯೂರೋಪಿಯನ್‌ ಕ್ಷೇತ್ರದಲ್ಲಿ ಅವರ ವಿವಿಧತೆಯ ಅನುಭವದೊಂದಿಗೆ, ಮತ್ತು ಜರ್ಮನ್‌, ಇಂಗ್ಲಿಷ್‌, ರೊಮೇನಿಯನ್‌, ಮತ್ತು ಇಟ್ಯಾಲಿಯನ್‌ ಭಾಷೆಗಳ ಜ್ಞಾನದೊಂದಿಗೆ ಆಡಳಿತ ಮಂಡಲಿಯ ಕಾರ್ಯಕ್ಕೆ ಅವರು ಅಮೂಲ್ಯವಾದ ಸಹಾಯವನ್ನು ನೀಡುವರು.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ