ಅವರಿಗೆ ದೇವರ ಹೆಸರು ಗೊತ್ತಿತ್ತು
ಬೆಕೀರ್ತನೆ ಪುಸ್ತಕವು, ಇಂಗ್ಲೆಂಡಿನ ಅಮೆರಿಕನ್ ವಸಾಹತುಗಳಲ್ಲಿ ಬರೆಯಲ್ಪಟ್ಟ ಮತ್ತು ಪ್ರಕಾಶನದಲ್ಲಿ ಸಾಹಿತ್ಯದ ಮೊದಲ ಪ್ರತಿ ಎಂದು ಪ್ರಖ್ಯಾತವಾಗಿ ತಿಳಿಯಲ್ಪಟ್ಟಿದೆ. ಅದರ ಮೂಲ ಪ್ರತಿಯು ಡಾಯೆಯಿಂದ 1640ರ ವರ್ಷದಲ್ಲಿ ಮಾಷಶುಟ್ಸ್ ಬೆ ವಸಾಹತುನಲ್ಲಿ ಮುದ್ರಿಸಲ್ಪಟ್ಟ ಆರಂಭದ ಪ್ರಕಾಶನದಲ್ಲಿ, ಹೀಬ್ರು ಭಾಷೆಯಿಂದ ಆ ಕಾಲದ ಇಂಗ್ಲಿಷಿನ ಆಡುಭಾಷೆಯಲ್ಲಿ ಮತ್ತು ಲಿಖಿತರು ತರ್ಜುಮೆಮಾಡಲ್ಪಟ್ಟ, ಬೈಬಲಿನ ಕೀರ್ತನೆಗಳ ಪುಸ್ತಕವು ಇತ್ತು.
ಬೆ ಕೀರ್ತನೆ ಪುಸ್ತಕದ ಒಂದು ಗಣನೀಯ ಲಕ್ಷಣವೆಂದರೆ, ಕೆಲವು ವಚನಗಳಲ್ಲಿ ದೈವಿಕ ನಾಮ ಬಳಸಿರುವದೇ. ಆದಕಾರಣ, ಆ ಪ್ರಕಾಶನವನ್ನು ಓದುವ ಯಾವನೇ ಆಗಲಿ, ಸುಮಾರು 350 ವರ್ಷಗಳು ಹಿಂದೆ ನಮ್ಮ ನಿರ್ಮಾಣಿಕನ ಹೆಸರನ್ನು ತಿಳಿದುಕೊಳ್ಳಬಹುದಾದಂಥ ಸ್ಥಾನದ ಆ ಮುದ್ರಣದಲ್ಲಿ, ಉದಾಹರಣೆಗೆ, ಕೀರ್ತನೆ 83:17, 18 ಓದುವುದು: “ಅವರು ನಿರಂತರವೂ ಆಶಾಭಂಗದಿಂದ ಕಳವಳಗೊಳ್ಳಲಿ; ಅಪಮಾನಗೊಳ್ಳಲಿ ಮತ್ತು ನಾಶವಾಗಲಿ. ಆಗ ಯೆಹೋವ ನಾಮದಿಂದ ಪ್ರಸಿದ್ಧನಾದ ನೀನೊಬ್ಬನೇ ಭೂಲೋಕದಲ್ಲೆಲ್ಲಾ ಸರ್ವೂನ್ನತನೆಂದು ಗ್ರಹಿಸುವರು.”
ಅವನ ಹೆಸರು ಯೆಹೋವ (Jehovah) ಎಂಬ ನಮ್ಮ ಅಂಗೀಕಾರಕ್ಕಿಂತ ಸಾರ್ವಉನ್ನತ ದೇವರು ಹೆಚ್ಚನ್ನು ಬಯಸುತ್ತಾನೆ ಎಂಬುದು ನಿಸ್ಸಂದೇಹ. ಬೆ ಕೀರ್ತನೆ ಪುಸ್ತಕದಲ್ಲಿ, ಕೀರ್ತನೆ 1:1, 2 ಹೇಳುವುದೇನಂದರೆ “ಧನ್ಯನು” ದುಷ್ಟರ ಆಲೋಚನೆಯಂತೆ ನಡೆಯುವದಿಲ್ಲ, ಆದರೆ “ಯೆಹೋವನ ಧರ್ಮಶಾಸ್ತ್ರದಲ್ಲಿ ಅವನು ಹಾತೊರೆಯುವ” ಆನಂದದಲ್ಲಿ ನಡೆಯುವನು. ಪರಿಷ್ಕ್ರತ 1648ರ ನ್ಯೂ ಇಂಗ್ಲೆಂಡ್ ಕೀರ್ತನೆಗಳು ಹೇಳುವುದು: “ಯೆಹೋವನ ಧರ್ಮಶಾಸ್ತ್ರದಲ್ಲಿ ತನ್ನ ಪೂರ್ಣ ಆನಂದವನ್ನು ಇಟ್ಟಿದವನು.”
ಇಲ್ಲಿ 20 ನೆಯ ಶತಕದ ನ್ಯೂ ವಲ್ ಟ್ರಾನ್ಸ್ಲೇಶನ್ ಆಪ್ ದಿ ಹೋಲಿ ಸ್ಕಿಪ್ಚರ್ಸ್ ಓದುವುದು: “ದುಷ್ಟರ ಆಲೋಚನೆಗಳಲ್ಲಿ ನಡೆಯದೆ ಮತ್ತು ಪಾಪಿಗಳ ಮಾಗದಲ್ಲಿ ನಿಲ್ಲದೆ, ಮತ್ತು ಕುಚೋದ್ಯಗಾರರ ಆಸನದಲ್ಲಿ ಕುಳಿತುಕೊಳ್ಳದೆ ಇರುವ ಮನುಷ್ಯನು ಧನ್ಯನು. ಆದರೆ ಅವನ ಆನಂದವು ಯೆಹೋವನ ಧರ್ಮಶಾಸ್ತ್ರದಲ್ಲಿದೆ, ಮತ್ತು ಅವನ ಧರ್ಮಶಾಸ್ತ್ರದಲ್ಲಿ ಹಗಲಿರುಳು ತಗ್ಗುದನಿಯಿಂದ ಅವನು ಓದುತ್ತಾನೆ.”
ನಿಜವಾಗಿಯೂ ಧನ್ಯನಾಗಬೇಕಾದರೆ, ದುಷ್ಟರ ಆಲೋಚನೆಗಳನ್ನು ವ್ಯಕ್ತಿಯೊಬ್ಬನು ನಿರಾಕರಿಸಬೇಕು. ಪಾಪಿಗಳ ಮಾದರಿಯನ್ನು ಅವನು ಅನುಸರಿಸಕೂಡದು. ಮತ್ತು ದೇವಭಕ್ತಿಯಿಲ್ಲದ ಕುಚೋದ್ಯಗಾರರ ಸಹವಾಸದಲ್ಲಿ ಅವನು ಸೇರಸಾಧ್ಯವಿಲ್ಲ. ಯಾರ ಸಲಹೆ ಮತ್ತು ವರ್ತನೆ ಇತರ ಸಂಗತಿಗಳೊಂದಿಗೆ, ಲೈಂಗಿಕ ಅನೈತಿಕತೆಗೆ, ಮಾದಕೌಷಧದ ದುರುಪಯೋಗ, ಮತ್ತು ದೇವರ ನಿಯಮಗಳಿಗೆ ವ್ಯತಿರಿಕ್ತವಾದ ಇನ್ನಿತರ ಚಟುವಟಿಕೆಗಳಿಗೆ ಅವನನ್ನು ಸೆಳೆಯುವ ಸಾಧ್ಯತೆಯಿದೆಯೋ ಅವರ ಸಹವಾಸವನ್ನು ಅವನು ದೂರಮಾಡುವ ಅಗತ್ಯವಿದೆ. ಹೌದು, ನಿಜವಾದ ಧನ್ಯತೆಯು ಯಾರ ಹೆಸರು ಯೆಹೋವ ಎಂದಾಗಿದೆಯೋ ಆ ಸತ್ಯ ದೇವರ ಕುರಿತು ಕಲಿಯುವ ಮತ್ತು ಬೈಬಲಿನಲ್ಲಿ ಪ್ರಕಟಿಸಲ್ಪಟ್ಟಂತೆ ಆತನ ನಿಯಮಗಳನ್ನು ಅನ್ವಯಿಸುವದರ ಮೇಲೆ ಆತುಕೊಂಡಿದೆ.