ಪ್ರಕಾಶಕರು
ಜನರನ್ನ ಪ್ರೀತಿಸಿ—ಶಿಷ್ಯರಾಗೋಕೆ ಕಲಿಸಿ
ಈ ಪ್ರಕಾಶನ ಮಾರಾಟಕ್ಕಿಲ್ಲ. ಲೋಕದ ಎಲ್ಲಾ ಕಡೆ ಇರೋ ಜನರಿಗೆ ದೇವರ ಮಾತುಗಳನ್ನ ಕಲಿಸೋಕೆ ಇದನ್ನ ಬಳಸಲಾಗುತ್ತಿದೆ. ಈ ಕೆಲಸ ಮನಸಾರೆ ಕೊಡೋ ಕಾಣಿಕೆಗಳಿಂದ ನಡೀತಾ ಇದೆ.
ನೀವೂ ಕಾಣಿಕೆಗಳನ್ನ ಕೊಡೋದಾದ್ರೆ ದಯವಿಟ್ಟು donate.jw.org ನೋಡಿ.
ವಚನಗಳನ್ನ ಪವಿತ್ರ ಬೈಬಲ್ ಹೊಸ ಲೋಕ ಭಾಷಾಂತರದಿಂದ ಹಾಕಲಾಗಿದೆ. ಇದು ಜನ್ರು ಮಾತಾಡೋ ಭಾಷೆಯಲ್ಲಿದೆ. ಬೇರೆ ಭಾಷಾಂತರ ಬಳಸಿದ್ರೆ ಅದನ್ನ ವಚನದ ಪಕ್ಕದಲ್ಲೇ ಕೊಡಲಾಗಿದೆ.
ಆಗಸ್ಟ್ 2023ರ ಮುದ್ರಣ
Kannada (lmd-KA)
© 2023 Watch Tower Bible and Tract Society of Pennsylvania