ಭಾಗ 2 ಮುದ್ರಿತ ಸಂಚಿಕೆ ಈ ಭಾಗದಲ್ಲಿ ಏನಿದೆ: ದೇವರು ನಮಗಾಗಿ ಮಾಡಿರುವ ವಿಷಯಗಳು ಮತ್ತು ಆತನು ಮೆಚ್ಚುವ ಆರಾಧನೆ ಪಾಠಗಳು 13 ಧರ್ಮಗಳ ಬಗ್ಗೆ ದೇವರಿಗೆ ಹೇಗನಿಸುತ್ತೆ? 14 ಯಾವ ರೀತಿಯ ಆರಾಧನೆ ದೇವರಿಗೆ ಇಷ್ಟ? 15 ಯೇಸು ಯಾರು? 16 ಯೇಸು ಭೂಮಿಯಲ್ಲಿದ್ದಾಗ ಏನು ಮಾಡಿದನು? 17 ಯೇಸು ಯಾವ ರೀತಿಯ ವ್ಯಕ್ತಿ? 18 ನಿಜ ಕ್ರೈಸ್ತರು ಯಾರು? 19 ಯೆಹೋವನ ಸಾಕ್ಷಿಗಳು ನಿಜ ಕ್ರೈಸ್ತರಾ? 20 ಸಭೆಯನ್ನ ಹೇಗೆ ಸಂಘಟಿಸಲಾಗಿದೆ? 21 ಸಿಹಿಸುದ್ದಿಯನ್ನ ಯಾರು ಸಾರುತ್ತಿದ್ದಾರೆ? 22 ಸಿಹಿಸುದ್ದಿಯನ್ನ ನೀವು ಬೇರೆಯವರಿಗೆ ಹೇಗೆ ಹೇಳಬಹುದು? 23 ದೀಕ್ಷಾಸ್ನಾನ: ಒಂದು ಒಳ್ಳೇ ಗುರಿ! 24 ದೇವದೂತರು ಅಂದರೆ ಯಾರು? 25 ದೇವರು ಮನುಷ್ಯರನ್ನ ಯಾಕೆ ಸೃಷ್ಟಿ ಮಾಡಿದನು? 26 ನಮಗೆ ಯಾಕೆ ಇಷ್ಟು ಕಷ್ಟ ಸಮಸ್ಯೆಗಳಿವೆ? 27 ಯೇಸು ಜೀವ ಕೊಟ್ಟಿದ್ರಿಂದ ನಮಗೆ ಹೇಗೆ ರಕ್ಷಣೆ ಸಿಗುತ್ತೆ? 28 ಯೆಹೋವನು ಮತ್ತು ಯೇಸು ತೋರಿಸಿದ ಪ್ರೀತಿಗೆ ಕೃತಜ್ಞತೆ ತೋರಿಸಿ 29 ಸತ್ತ ಮೇಲೆ ಏನಾಗುತ್ತೆ? 30 ಸತ್ತು ಹೋಗಿರುವ ನಮ್ಮ ಪ್ರಿಯರು ಮತ್ತೆ ಜೀವಂತವಾಗಿ ಎದ್ದು ಬರುತ್ತಾರಾ? 31 ದೇವರ ಸರ್ಕಾರ ಅಂದರೇನು? 32 ದೇವರ ಸರ್ಕಾರ ಈಗ ಆಳ್ವಿಕೆ ಮಾಡ್ತಿದೆ! 33 ದೇವರ ಸರ್ಕಾರ ಏನೆಲ್ಲಾ ಮಾಡುತ್ತೆ?