ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sjj ಗೀತೆ 72
  • ಹೆಚ್ಚುತ್ತಿದೆ ಸತ್ಯದ ಬೆಳಕು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಹೆಚ್ಚುತ್ತಿದೆ ಸತ್ಯದ ಬೆಳಕು
  • ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಅನುರೂಪ ಮಾಹಿತಿ
  • ರಾಜ್ಯ ಸತ್ಯವನ್ನು ಪ್ರಸಿದ್ಧಪಡಿಸುವುದು
    ಯೆಹೋವನಿಗೆ ಹಾಡಿರಿ
  • ಮನೆ ಮನೆ ಸಾರೋಣ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ನಮ್ಮ ದಾರಿಯನ್ನು ಸಫಲಗೊಳಿಸುವುದು
    ಯೆಹೋವನಿಗೆ ಹಾಡಿರಿ
  • ನಿನ್ನ ಸೇವೆಯಿಂದ ಬಾಳು ಚೆಂದ!
    ಯೆಹೋವನಿಗೆ ಸಂತೋಷದಿಂದ ಹಾಡಿರಿ
ಇನ್ನಷ್ಟು
ಯೆಹೋವನಿಗೆ ಸಂತೋಷದಿಂದ ಹಾಡಿರಿ
sjj ಗೀತೆ 72

ಗೀತೆ 72

ಹೆಚ್ಚುತ್ತಿದೆ ಸತ್ಯದ ಬೆಳಕು

(ಅಪೊಸ್ತಲರ ಕಾರ್ಯ 20:20, 21)

  1. 1. ಈ ಲೋಕದ ಅಂಧಕಾರ

    ಆವರಿಸಿ ಕಣ್‌ ಕಟ್ಟಿತ್ತು.

    ಸತ್ಯದ ಬೆಳಕನ್ನು

    ಬೀರಿದ ನಮ್ಮ ದೇವನು.

    ಗೋಚರವಾಯ್ತು ಸತ್ಯವೂ

    ದೇವ ಚಿತ್ತ ಅರಿತೆವು

    ರಾಜ್ಯದ ಈ ಕಾಂತಿಯ

    ಹಬ್ಬಿಸೋದೆ ನಮಗೆ ಆದ್ಯತೆ.

    ಸಾರುತ್ತೇವೆ ವಾಕ್ಯವನ್ನು,

    ಸಂತೋಷದ ಸುದ್ದಿಯನ್ನು,

    ಜನರನ್ನು ಕಾಪಾಡಲು

    ಶಾಶ್ವತ ಜೀವ ಹೊಂದಲು

    ಲೋಕಾದ್ಯಂತ ಯೆಹೋವನ

    ಹೊಂಬೆಳಕು ಹೊಮ್ಮುತ್ತಿದೆ!

    ಒಂದಾಗಿ ಆನಂದದಿ

    ಆರಾಧಿಸೋಣ ಸತ್ಯ ದೇವರ.

(ಯೆಹೋ. 9:9; ಯೆಶಾ. 24:15; ಯೋಹಾ. 8:12, 32 ಸಹ ನೋಡಿ)

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ