ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sjj ಗೀತೆ 67
  • ವಾಕ್ಯವ ಸಾರೋಣ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಕ್ಯವ ಸಾರೋಣ
  • ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಅನುರೂಪ ಮಾಹಿತಿ
  • “ವಾಕ್ಯವನ್ನು ಸಾರು”
    ಯೆಹೋವನಿಗೆ ಹಾಡಿರಿ
  • ಯೋಗ್ಯರನು ಪತ್ತೆ ಹಚ್ಚೋಣ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಶಾಂತಿ ಪ್ರಿಯರ ಹುಡುಕಿ
    ಯೆಹೋವನಿಗೆ ಹಾಡಿರಿ-ಹೊಸ ಹಾಡುಗಳು
  • ಸಿಹಿಸುದ್ದಿಯನ್ನ ಯಾರು ಸಾರುತ್ತಿದ್ದಾರೆ?
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
ಇನ್ನಷ್ಟು
ಯೆಹೋವನಿಗೆ ಸಂತೋಷದಿಂದ ಹಾಡಿರಿ
sjj ಗೀತೆ 67

ಗೀತೆ 67

ವಾಕ್ಯವ ಸಾರೋಣ

(2 ತಿಮೊತಿ 4:2)

  1. 1. ಆಜ್ಞೆ ನೀಡಿದ ಕ್ರಿಸ್ತನು

    ಸಾರಲು ರಾಜ್ಯ ಸಂದೇಶವನ್ನು

    ಎಲ್ಲೆಲ್ಲಿಯೂ ಹಬ್ಬಿಸೋಣವೆ

    ಶುಭ ಸಂದೇಶದ ಸುವಾಸನೆ

    (ಪಲ್ಲವಿ)

    ಪ್ರೀತಿಯಿಂದ

    ಸಾರೋಣ ವಾಕ್ಯವನ್ನ

    ಸಾರೋಣ

    ರಾಜ್ಯ ಸಂದೇಶವನ್ನ

    ಸಾರೋಣ

    ಅಂತ್ಯವು ಬರೋ ಮುನ್ನ

    ಸಾರೋಣ

    ಭೂವ್ಯಾಪಕ

  2. 2. ದೇವರು ಇದ್ದಾಗ ಜೊತೆ

    ಇನ್ನು ಏತಕೆ ಭಯ, ಅಂಜಿಕೆ?

    ವಿರೋಧ ಮಧ್ಯೆಯೂ ಸಾರೋಣ

    ಯೆಹೋವನಲ್ಲಿ ಇಟ್ಟು ವಿಶ್ವಾಸ.

    (ಪಲ್ಲವಿ)

    ಪ್ರೀತಿಯಿಂದ

    ಸಾರೋಣ ವಾಕ್ಯವನ್ನ

    ಸಾರೋಣ

    ರಾಜ್ಯ ಸಂದೇಶವನ್ನ

    ಸಾರೋಣ

    ಅಂತ್ಯವು ಬರೋ ಮುನ್ನ

    ಸಾರೋಣ

    ಭೂವ್ಯಾಪಕ

  3. 3. ಕಾಲ ಮಿಂಚಿ ಹೋಗೋ ಮುಂಚೆ

    ಬೋಧಿಸೋಣ ಸತ್ಯವ ಜನಕ್ಕೆ

    ಯೆಹೋವನ ನಾಮ ಸಾರೋಣ

    ಆತನಿಗೆ ಕೀರ್ತಿ ಸಲ್ಲಿಸೋಣ

    (ಪಲ್ಲವಿ)

    ಪ್ರೀತಿಯಿಂದ

    ಸಾರೋಣ ವಾಕ್ಯವನ್ನ

    ಸಾರೋಣ

    ರಾಜ್ಯ ಸಂದೇಶವನ್ನ

    ಸಾರೋಣ

    ಅಂತ್ಯವು ಬರೋ ಮುನ್ನ

    ಸಾರೋಣ

    ಭೂವ್ಯಾಪಕ

(ಮತ್ತಾ. 10:7; 24:14; ಅ. ಕಾ. 10:42; 1 ಪೇತ್ರ. 3:15 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ