ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sjj ಗೀತೆ 53
  • ಸಾರೋಣವೇ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸಾರೋಣವೇ?
  • ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಅನುರೂಪ ಮಾಹಿತಿ
  • ಸೇವೆಗೆ ಸಿದ್ಧತೆ
    ಯೆಹೋವನಿಗೆ ಹಾಡಿರಿ-ಹೊಸ ಹಾಡುಗಳು
  • ಆಧ್ಯಾತ್ಮಿಕ ಆರೋಗ್ಯ ಅಗತ್ಯ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಪಾಠ 3
    ನನ್ನ ಬೈಬಲ್‌ ಪಾಠಗಳು
  • “ನನ್ನ ನೀ ಕಳುಹಿಸು”
    ಯೆಹೋವನಿಗೆ ಸಂತೋಷದಿಂದ ಹಾಡಿರಿ
ಇನ್ನಷ್ಟು
ಯೆಹೋವನಿಗೆ ಸಂತೋಷದಿಂದ ಹಾಡಿರಿ
sjj ಗೀತೆ 53

ಗೀತೆ 53

ಸಾರೋಣವೇ?

(ಯೆರೆಮೀಯ 1:17)

  1. 1. ಮುಂಜಾನೆ

    ನಾ ಹೋಗುವೆ

    ದೇವ ವಾಕ್ಯ ಸಾರೋಕೆ

    ಚಳಿ ತಂಗಾಳಿ

    ನಿದ್ದೆ ಈ ಕಣ್ಣಲಿ

    ಹೊರಗೆ ಹೋಗೋಕೆ ನನಗೆ

    ಅಂಜಿಕೆ.

    (ಪಲ್ಲವಿ)

    ಜನರಿಗೆ ದಿನ ಸಾರೋಣ

    ಪ್ರಯತ್ನ ಮಾಡೋಣ

    ಸಿಗಲು ದೂತರ ಸಹಾಯ

    ಎಂದೂ ಜಯ

    ಪ್ರತಿಫಲ ಕೊಡೋ ಯೆಹೋವ

    ಕೊಡುವನು ಬಲ

    ಜೊತೆಯಲಿ ಇರೆ ಯೆಹೋವ

    ಏಕೆ ಭಯ?

  2. 2. ಸಂತೋಷ

    ಸೇವೆಯಲಿ

    ಧೈರ್ಯ ಬೇಕು ಬಾಳಲ್ಲಿ

    ಹುರುಪು ತೋರಿ

    ಮಾಡುವ ಸೇವೆಯ

    ಅದನು ಎಂದೆಂದೂ ನೋಡುವ

    ಯೆಹೋವ

    (ಪಲ್ಲವಿ)

    ಜನರಿಗೆ ದಿನ ಸಾರೋಣ

    ಪ್ರಯತ್ನ ಮಾಡೋಣ

    ಸಿಗಲು ದೂತರ ಸಹಾಯ

    ಎಂದೂ ಜಯ

    ಪ್ರತಿಫಲ ಕೊಡೋ ಯೆಹೋವ

    ಕೊಡುವನು ಬಲ

    ಜೊತೆಯಲಿ ಇರೆ ಯೆಹೋವ

    ಏಕೆ ಭಯ?

(ಪ್ರಸಂ. 11:4; ಮತ್ತಾ. 10:5, 7; ಲೂಕ 10:1; ತೀತ 2:14 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ