ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sjj ಗೀತೆ 36
  • ಕಾಪಾಡು ನಿನ್ನ ಹೃದಯ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕಾಪಾಡು ನಿನ್ನ ಹೃದಯ
  • ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಅನುರೂಪ ಮಾಹಿತಿ
  • ನಿನ್ನ ಹೃದಯವನ್ನು ಕಾಪಾಡಿಕೋ
    ಯೆಹೋವನಿಗೆ ಹಾಡಿರಿ
  • ನಮ್ಮ ದಾರಿಯನ್ನು ಸಫಲಗೊಳಿಸುವುದು
    ಯೆಹೋವನಿಗೆ ಹಾಡಿರಿ
  • ಜೀವವೆಂಬ ಅದ್ಭುತ
    ಯೆಹೋವನಿಗೆ ಹಾಡಿರಿ
  • ಜೀವ ಅದ್ಭುತ ವರ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
ಇನ್ನಷ್ಟು
ಯೆಹೋವನಿಗೆ ಸಂತೋಷದಿಂದ ಹಾಡಿರಿ
sjj ಗೀತೆ 36

ಗೀತೆ 36

ಕಾಪಾಡು ನಿನ್ನ ಹೃದಯ

(ಜ್ಞಾನೋಕ್ತಿ 4:23)

  1. 1. ಕಾಪಾಡು ನಿನ್ನ ಹೃದಯ

    ಕೆಟ್ಟ ದಾರಿಯಿಂದ

    ಪರೀಕ್ಷಿಸುವ ನಮ್ಮ ದೇವ

    ಆಂತರ್ಯವ ಕೂಡ

    ದೂರ ಮಾಡುತ್ತೆ ಹೃದಯ

    ಒಳ್ಳೇ ದಾರಿಯಿಂದ

    ದೇವ ಮಾಡುವ ಸಹಾಯ

    ತನ್ನ ವಾಕ್ಯದಿಂದ

  2. 2. ಸಿದ್ಧ ಮಾಡು ಈ ಹೃದಯ

    ಪ್ರಾರ್ಥನೆ ಮೂಲಕ

    ಕೃತಜ್ಞತಾ ಸ್ತುತಿ ಘೋಷ

    ಮಾಡು ಬಿನ್ನಹವ

    ಆಗ ದೇವ ನೀಡುತ್ತಾನೆ

    ಒಳ್ಳೇ ಮನಸ್ಸನ್ನ

    ತೋರು ಎಂದೂ ನೀ ನಿಷ್ಠೆಯ

    ಮೆಚ್ಚಿಸು ದೇವರ

  3. 3. ಕಾಪಾಡು ನಿನ್ನ ಹೃದಯ

    ತುಂಬಿಸಿ ಸತ್ಯವ

    ತಟ್ಟಲಿ ದೇವರ ವಾಕ್ಯ

    ನಿನ್ನ ಹೃದಯವ

    ಆಗು ನೀನು ನಿಷ್ಠಾವಂತ

    ದೇವ ಪ್ರೀತಿಸುವ

    ತೋರಿಸು ಪೂರ್ಣ ಭಕ್ತಿಯ

    ಆಗು ದೇವಮಿತ್ರ

(ಕೀರ್ತ. 34:1; ಫಿಲಿ. 4:8; 1 ಪೇತ್ರ 3:4 ಸಹ ನೋಡಿ)

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ