ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lfb ಪು. 218-219
  • ಭಾಗ 14—ಪರಿಚಯ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಭಾಗ 14—ಪರಿಚಯ
  • ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಅನುರೂಪ ಮಾಹಿತಿ
  • ಯೋಹಾನನು ಕಂಡ ದರ್ಶನಗಳು
    ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಯೇಸುವನ್ನು ಅನುಕರಿಸುತ್ತಾ ಧೈರ್ಯದಿಂದ ಸಾರಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
  • ಯೇಸು ದೇವರ ರಾಜ್ಯದ ಕುರಿತು ಏನು ಕಲಿಸಿದನು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
  • ದೇವರ ರಾಜ್ಯ ಎಂದರೇನು?
    ಬೈಬಲ್‌ ನಮಗೆ ಏನು ಕಲಿಸುತ್ತದೆ?
ಇನ್ನಷ್ಟು
ಬೈಬಲ್‌ ನಮಗೆ ಕಲಿಸುವ ಪಾಠಗಳು
lfb ಪು. 218-219
ಒಂದು ಹಡಗಿನಲ್ಲಿ ಅಪೊಸ್ತಲ ಪೌಲ ಮತ್ತು ತಿಮೊತಿ

ಭಾಗ 14—ಪರಿಚಯ

ಆರಂಭದ ಕ್ರೈಸ್ತರು ಎಲ್ಲಾ ಕಡೆಗಳಲ್ಲೂ ದೇವರ ಆಳ್ವಿಕೆಯ ಸಿಹಿಸುದ್ದಿನ ಸಾರಿದರು. ಎಲ್ಲಿ ಸಾರಬೇಕು ಎಂದು ಯೇಸು ಅವರಿಗೆ ಮಾರ್ಗದರ್ಶಿಸಿದನು. ಅದ್ಭುತಕರವಾಗಿ ಜನರ ಸ್ವಂತ ಭಾಷೆಯಲ್ಲೇ ಕಲಿಸುವಂತೆ ಮಾಡಿದನು. ಕಡು ಹಿಂಸೆಯನ್ನು ಎದುರಿಸಲು ಯೆಹೋವನು ಅವರಿಗೆ ಧೈರ್ಯ, ಶಕ್ತಿ ಕೊಟ್ಟನು.

ಯೇಸು ಅಪೊಸ್ತಲ ಯೋಹಾನನಿಗೆ ಯೆಹೋವನ ಮಹಿಮೆಯ ಬಗ್ಗೆ ಒಂದು ದರ್ಶನ ತೋರಿಸಿದನು. ಇನ್ನೊಂದರಲ್ಲಿ, ಸ್ವರ್ಗದಲ್ಲಿರೋ ದೇವರ ಆಳ್ವಿಕೆ ಸೈತಾನನ ಮೇಲೆ ಜಯ ಸಾಧಿಸಿ ಅವನ ಆಳ್ವಿಕೆಯನ್ನು ಶಾಶ್ವತವಾಗಿ ತೆಗೆದುಹಾಕುವುದನ್ನು ಕಂಡನು. ಯೇಸು ರಾಜನಾಗಿ ಮತ್ತು 1,44,000 ಮಂದಿ ಸಹರಾಜರಾಗಿ ಆಳುವುದನ್ನೂ ನೋಡಿದನು. ಜೊತೆಗೆ, ಇಡೀ ಭೂಮಿ ಪರದೈಸಾಗಿ ಎಲ್ಲರೂ ಶಾಂತಿ ಐಕ್ಯತೆಯಿಂದ ಯೆಹೋವನನ್ನು ಆರಾಧಿಸುವುದನ್ನು ನೋಡಿದನು.

ಮುಖ್ಯಾಂಶಗಳು

  • ಯೆಹೋವನು ನಮಗೆ ಕೊಟ್ಟ ಕೆಲಸವನ್ನು ನಾವು ಮಾಡುವಾಗ ಅದು ಆತನಿಗೆ ಮಹಿಮೆ ತರುತ್ತದೆ

  • ಯೆಹೋವನಿಗೆ ನಿಮ್ಮನ್ನು ಸಮರ್ಪಿಸಿಕೊಳ್ಳಿ ಮತ್ತು ಆತನ ಆಳ್ವಿಕೆಯಲ್ಲಿ ಜೀವಿಸೋಕೆ ಬಯಸುತ್ತೀರೆಂದು ತೋರಿಸಿಕೊಡಿ

  • ಯೆಹೋವನನ್ನು ನಿಮ್ಮ ಆಪ್ತ ಸ್ನೇಹಿತನನ್ನಾಗಿ ಮಾಡಿಕೊಳ್ಳಿ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ