ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lfb ಪು. 22-23
  • ಭಾಗ 3—ಪರಿಚಯ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಭಾಗ 3—ಪರಿಚಯ
  • ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಅನುರೂಪ ಮಾಹಿತಿ
  • “ನನ್ನ ಸ್ನೇಹಿತ” ಎಂದು ಯೆಹೋವನು ಕರೆದ ವ್ಯಕ್ತಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
  • ನೀವು ಯೆಹೋವನ ಸ್ನೇಹಿತರಾಗಲು ಸಾಧ್ಯನಾ?
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
  • ಬೆಟ್ಟದಂಥ ಕಷ್ಟನ ಎದುರಿಸಿದವನು
    ಧೈರ್ಯ ತೋರಿಸಿ ದೇವರನ್ನ ಮೆಚ್ಚಿಸಿ
  • ಅಬ್ರಹಾಮ ಪ್ರೀತಿಯುಳ್ಳ ವ್ಯಕ್ತಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
ಇನ್ನಷ್ಟು
ಬೈಬಲ್‌ ನಮಗೆ ಕಲಿಸುವ ಪಾಠಗಳು
lfb ಪು. 22-23
ಅಬ್ರಹಾಮ ಚಿಕ್ಕ ಹುಡುಗನಾಗಿರೋ ಇಸಾಕನ ಜೊತೆ ನಕ್ಷತ್ರಗಳನ್ನ ತೋರಿಸಿ ಮಾತಾಡ್ತಿದ್ದಾನೆ

ಭಾಗ 3ರ ಪರಿಚಯ

ಜಲಪ್ರಳಯದ ನಂತರ ಬದುಕಿದವರಲ್ಲಿ ಕೆಲವರು ಮಾತ್ರ ಯೆಹೋವನನ್ನು ಆರಾಧಿಸಿದರು. ಅವರಲ್ಲಿ ಒಬ್ಬ ಅಬ್ರಹಾಮ. ಇವನು ಯೆಹೋವನ ಸ್ನೇಹಿತ ಎಂದೇ ಹೆಸರುವಾಸಿ. ಅಬ್ರಹಾಮನನ್ನು ಯಾಕೆ ಹೀಗೆ ಕರೆಯಲಾಗಿದೆ? ಯಾಕೆಂದರೆ ಯೆಹೋವನಿಗೆ ಅಬ್ರಹಾಮನ ಮೇಲೆ ಪ್ರೀತಿ ಇತ್ತು ಮತ್ತು ಅವನಿಗೆ ಸಹಾಯಮಾಡಲು ಇಷ್ಟಪಟ್ಟನು. ಈ ನಿಜಾಂಶವನ್ನು ನಿಮ್ಮ ಮಗು ಅರ್ಥಮಾಡಿಕೊಳ್ಳಲು ಸಹಾಯಮಾಡಿ. ಅಬ್ರಹಾಮ, ಲೋಟ, ಯಾಕೋಬ ಮತ್ತು ಇತರ ನಂಬಿಗಸ್ತ ಜನರ ಹಾಗೆ ನಿಮ್ಮ ಮಗು ಸಹ ಯೆಹೋವನ ಸಹಾಯ ಪಡೆಯಬಹುದು. ಆದ್ದರಿಂದ ಯೆಹೋವನು ಏನೇ ಮಾತು ಕೊಟ್ಟರೂ ಖಂಡಿತ ಅದನ್ನು ಉಳಿಸಿಕೊಳ್ಳುತ್ತಾನೆ ಎಂದು ಭರವಸೆ ಇಡಲು ಕಲಿಸಿ.

ಮುಖ್ಯಾಂಶಗಳು

  • ಯೆಹೋವನು ಇಷ್ಟಪಡುವುದನ್ನು ಮಾಡಿ, ಕಷ್ಟ ಆದರೂ ಮಾಡಿ

  • ನಮ್ಮ ಜೀವನದಲ್ಲಿ ದೇವರ ಸ್ನೇಹಕ್ಕಿಂತ ಮುಖ್ಯವಾದದ್ದು ಬೇರೇನೂ ಇಲ್ಲ

  • ನಾವು ಬೇರೆಯವರನ್ನು ಕ್ಷಮಿಸಬೇಕು, ಅವರೊಂದಿಗೆ ಶಾಂತಿಯಿಂದ ಇರಬೇಕು ಅನ್ನುವುದು ಯೆಹೋವನ ಇಷ್ಟ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ