ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lfb ಪು. 6-7
  • ಭಾಗ 1—ಪರಿಚಯ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಭಾಗ 1—ಪರಿಚಯ
  • ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಅನುರೂಪ ಮಾಹಿತಿ
  • ಸೃಷ್ಟಿ ನೋಡಿ ಯೆಹೋವನ ಬಗ್ಗೆ ಕಲಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
  • ಮಕ್ಕಳಿಗೆ ಸೃಷ್ಟಿ ತೋರಿಸಿ ಯೆಹೋವನ ಬಗ್ಗೆ ಕಲಿಸಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
  • ಸೃಷ್ಟಿ ದೇವರ ಪ್ರೀತಿಯನ್ನ ತೋರಿಸಿಕೊಡುತ್ತೆ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ದೇವರು ಆಕಾಶ-ಭೂಮಿಯನ್ನು ಸೃಷ್ಟಿಮಾಡಿದನು
    ಬೈಬಲ್‌ ನಮಗೆ ಕಲಿಸುವ ಪಾಠಗಳು
ಇನ್ನಷ್ಟು
ಬೈಬಲ್‌ ನಮಗೆ ಕಲಿಸುವ ಪಾಠಗಳು
lfb ಪು. 6-7
ಜನ ಖುಷಿಯಾಗಿ ಇದ್ದಾರೆ ಮತ್ತು ಸೃಷ್ಟಿಯನ್ನ ಆನಂದಿಸ್ತಿದ್ದಾರೆ

ಭಾಗ 1—ಪರಿಚಯ

ಬೈಬಲಿನ ಮೊದಲನೇ ಅಧ್ಯಾಯವು ಯೆಹೋವ ದೇವರು ಸ್ವರ್ಗದಲ್ಲೂ, ಭೂಮಿಯಲ್ಲೂ ಮಾಡಿದ ಸುಂದರ ವಿಷಯಗಳ ಬಗ್ಗೆ ತಿಳಿಸುತ್ತದೆ. ಹೀಗೆ ಅತ್ಯದ್ಭುತವಾದ ಸೃಷ್ಟಿಯ ಬಗ್ಗೆ ಅದು ನಮಗೆ ಮಾಹಿತಿ ಕೊಡುತ್ತದೆ. ಈ ಭಾಗದ ಮೂಲಕ ವಿಸ್ಮಯ ಸೃಷ್ಟಿಯಲ್ಲಿರುವ ವೈವಿಧ್ಯತೆಗಳನ್ನು ಗ್ರಹಿಸುವಂತೆ ನಿಮ್ಮ ಮಗುವಿಗೆ ಸಹಾಯ ಮಾಡಿ. ದೇವರು ಮಾನವರನ್ನು ಪ್ರಾಣಿಗಳಿಗಿಂತ ಎಷ್ಟೋ ಶ್ರೇಷ್ಠರಾಗಿ ಸೃಷ್ಟಿಸಿದ್ದಾನೆ. ನಮಗೆ ಮಾತಾಡುವ, ತರ್ಕಿಸುವ, ಹೊಸ ಹೊಸ ವಿಷಯಗಳನ್ನು ಕಂಡುಹಿಡಿಯುವ, ಹಾಡುವ, ಪ್ರಾರ್ಥಿಸುವ ಸಾಮರ್ಥ್ಯವನ್ನು ಕೊಟ್ಟಿದ್ದಾನೆಂದು ಮನಗಾಣಿಸಿ. ಯೆಹೋವನ ಅಪಾರ ಶಕ್ತಿ, ಜ್ಞಾನ ಮತ್ತು ಪ್ರತಿಯೊಬ್ಬರ ಮೇಲೆ ಆತನಿಗಿರುವ ಪ್ರೀತಿಯ ಕಡೆಗೆ ಗಣ್ಯತೆ ಬೆಳೆಸಿಕೊಳ್ಳುವಂತೆ ಮಗುವಿಗೆ ಸಹಾಯ ಮಾಡಿ.

ಮುಖ್ಯಾಂಶಗಳು

  • ಯೆಹೋವ ದೇವರು ಮತ್ತು ಆತನ ಮಗ ನಮಗಾಗಿ ಈ ಭೂಮಿಯನ್ನು ಸೃಷ್ಟಿಸಿದರು

  • ಯೆಹೋವ ದೇವರು ಗಂಡು ಹೆಣ್ಣನ್ನು ಸೃಷ್ಟಿಸಿ ಮಕ್ಕಳನ್ನು ಪಡೆಯುವ ಸಾಮರ್ಥ್ಯವನ್ನು ಕೊಟ್ಟು ಕುಟುಂಬದ ಏರ್ಪಾಡನ್ನು ಆರಂಭಿಸಿದನು

  • ಮಾನವರು ಶಾಂತಿ ಸಮಾಧಾನದಿಂದ ಶಾಶ್ವತವಾಗಿ ಜೀವಿಸಬೇಕು ಎನ್ನುವುದು ದೇವರ ಉದ್ದೇಶವಾಗಿತ್ತು

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ