ಪರಿವಿಡಿ
ಪಾಠ
1 ದೇವರು ಆಕಾಶ-ಭೂಮಿಯನ್ನು ಸೃಷ್ಟಿಮಾಡಿದನು
2 ದೇವರು ಮೊದಲ ಗಂಡು-ಹೆಣ್ಣನ್ನು ಸೃಷ್ಟಿಸಿದನು
ಭಾಗ 2ರ ಪರಿಚಯ—ಆದಾಮನಿಂದ ಜಲಪ್ರಳಯದ ತನಕ
3 ಆದಾಮ-ಹವ್ವ ದೇವರ ಮಾತನ್ನು ಕೇಳಲಿಲ್ಲ
ಭಾಗ 3ರ ಪರಿಚಯ—ಜಲಪ್ರಳಯದಿಂದ ಯಾಕೋಬನ ತನಕ
8 ಅಬ್ರಹಾಮ-ಸಾರ ದೇವರ ಮಾತನ್ನು ಕೇಳಿದರು
ಭಾಗ 4ರ ಪರಿಚಯ—ಯೋಸೇಫನಿಂದ ಕೆಂಪು ಸಮುದ್ರ ವಿಭಾಗದ ತನಕ
15 ಯೆಹೋವನು ಯೋಸೇಫನನ್ನು ಯಾವತ್ತೂ ಮರೆಯಲಿಲ್ಲ
17 ಮೋಶೆ ಯೆಹೋವನನ್ನು ಆರಾಧಿಸುವ ಆಯ್ಕೆ ಮಾಡಿದ
22 ಕೆಂಪು ಸಮುದ್ರದ ಬಳಿ ನಡೆದ ಅದ್ಭುತ
24 ಅವರು ಕೊಟ್ಟ ಮಾತನ್ನು ತಪ್ಪಿದರು
25 ಆರಾಧನೆಗಾಗಿ ಒಂದು ಪವಿತ್ರ ಡೇರೆ
27 ಅವರು ಯೆಹೋವನ ವಿರುದ್ಧ ತಿರುಗಿಬಿದ್ದರು
29 ಯೆಹೋವನು ಯೆಹೋಶುವನನ್ನು ಆರಿಸಿದನು
30 ರಾಹಾಬ ಗೂಢಚಾರರನ್ನು ಅಡಗಿಸಿಟ್ಟಳು
32 ಒಬ್ಬ ಹೊಸ ನಾಯಕ ಮತ್ತು ಇಬ್ಬರು ಧೀರ ಸ್ತ್ರೀಯರು
34 ಗಿದ್ಯೋನ ಮಿದ್ಯಾನ್ಯರನ್ನು ಸೋಲಿಸಿದನು
35 ಒಬ್ಬ ಮಗನಿಗಾಗಿ ಹನ್ನಳ ಪ್ರಾರ್ಥನೆ
37 ಯೆಹೋವನು ಸಮುವೇಲನೊಂದಿಗೆ ಮಾತಾಡಿದ
42 ಧೈರ್ಯಶಾಲಿ ಹಾಗೂ ನಿಷ್ಠಾವಂತ ಯೋನಾತಾನ
ಭಾಗ 8ರ ಪರಿಚಯ—ಸೊಲೊಮೋನನಿಂದ ಎಲೀಯನ ತನಕ
46 ಕರ್ಮೆಲ್ ಬೆಟ್ಟದಲ್ಲಿ ಒಂದು ಪರೀಕ್ಷೆ
49 ಕೆಟ್ಟ ರಾಣಿಗೆ ಶಿಕ್ಷೆ ಸಿಕ್ಕಿತು
50 ಯೆಹೋವನು ಯೆಹೋಷಾಫಾಟನನ್ನು ಕಾಪಾಡಿದನು
ಭಾಗ 9ರ ಪರಿಚಯ—ಎಲೀಷನಿಂದ ಯೋಷೀಯನ ತನಕ
51 ಒಬ್ಬ ಯುದ್ಧವೀರ ಮತ್ತು ಪುಟ್ಟ ಹುಡುಗಿ
54 ಯೆಹೋವನು ಯೋನನ ಜೊತೆ ತಾಳ್ಮೆಯಿಂದ ನಡಕೊಂಡ
55 ಯೆಹೋವನ ದೂತನು ಹಿಜ್ಕೀಯನನ್ನು ಕಾಪಾಡಿದ
56 ಯೋಷೀಯ ನಿಯಮ ಪುಸ್ತಕವನ್ನ ಪ್ರೀತಿಸಿದ
ಭಾಗ 10ರ ಪರಿಚಯ—ಯೆರೆಮೀಯನಿಂದ ನೆಹೆಮೀಯನ ತನಕ
57 ಯೆಹೋವನು ಯೆರೆಮೀಯನನ್ನು ಸಾರಲು ಕಳುಹಿಸಿದ
59 ಯೆಹೋವನಿಗೆ ವಿಧೇಯರಾದ ನಾಲ್ಕು ಹುಡುಗರು
65 ತನ್ನ ಜನರನ್ನು ಕಾಪಾಡಿದ ಎಸ್ತೇರ್
66 ಎಜ್ರನು ನಿಯಮ ಪುಸ್ತಕವನ್ನು ಕಲಿಸಿದ
ಭಾಗ 11ರ ಪರಿಚಯ—ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನ ಮತ್ತು ಯೇಸು
69 ಗಬ್ರಿಯೇಲನು ಮರಿಯಳನ್ನು ಭೇಟಿಯಾಗುತ್ತಾನೆ
70 ಯೇಸು ಹುಟ್ಟಿದನೆಂದು ದೇವದೂತರು ತಿಳಿಸುತ್ತಾರೆ
71 ಯೆಹೋವನು ಯೇಸುವನ್ನು ಕಾಪಾಡಿದನು
73 ಯೋಹಾನನು ಮೆಸ್ಸೀಯನ ಬಗ್ಗೆ ಸಾರಿದನು
ಭಾಗ 12ರ ಪರಿಚಯ—ಯೇಸುವಿನ ಸಾರುವಿಕೆ
75 ಯೇಸುವನ್ನು ಪಿಶಾಚನು ಪರೀಕ್ಷಿಸಿದನು
76 ಯೇಸು ದೇವಾಲಯವನ್ನು ಶುದ್ಧ ಮಾಡುತ್ತಾನೆ
78 ಯೇಸು ದೇವರ ಆಳ್ವಿಕೆಯ ಸಿಹಿಸುದ್ದಿ ಸಾರಿದ
79 ಯೇಸು ಅನೇಕ ಅದ್ಭುತಗಳನ್ನು ಮಾಡುತ್ತಾನೆ
80 ಯೇಸು ಹನ್ನೆರಡು ಅಪೊಸ್ತಲರನ್ನು ಆರಿಸಿದನು
82 ಯೇಸು ತನ್ನ ಶಿಷ್ಯರಿಗೆ ಪ್ರಾರ್ಥಿಸಲು ಕಲಿಸುತ್ತಾನೆ
83 ಯೇಸು ಸಾವಿರಾರು ಜನರಿಗೆ ಊಟ ಕೊಟ್ಟನು
84 ಯೇಸು ನೀರಿನ ಮೇಲೆ ನಡೆಯುತ್ತಾನೆ
85 ಯೇಸು ಸಬ್ಬತ್ ದಿನದಂದು ವಾಸಿ ಮಾಡಿದನು
86 ಯೇಸು ಲಾಜರನಿಗೆ ಮತ್ತೆ ಜೀವ ಕೊಟ್ಟನು
ಭಾಗ 13ರ ಪರಿಚಯ—ಯೇಸು ಭೂಮಿಯ ಮೇಲಿದ್ದ ಕೊನೆ ವಾರ
87 ಯೇಸು ಆಚರಿಸಿದ ಕೊನೆಯ ಪಸ್ಕ ಹಬ್ಬ
89 ಯೇಸು ಯಾರಂತ ನಂಗೊತ್ತಿಲ್ಲ ಅಂದ ಪೇತ್ರ
92 ಮೀನು ಹಿಡಿಯುವವರಿಗೆ ಯೇಸು ಕಾಣಿಸಿಕೊಂಡನು
ಭಾಗ 14ರ ಪರಿಚಯ—ಕ್ರೈಸ್ತ ಧರ್ಮ ಹಬ್ಬಿತು
94 ಶಿಷ್ಯರ ಮೇಲೆ ಪವಿತ್ರಶಕ್ತಿ ಬಂತು
97 ಕೊರ್ನೇಲ್ಯನು ಪವಿತ್ರಶಕ್ತಿ ಪಡೆದನು
98 ಕ್ರೈಸ್ತ ಧರ್ಮ ಅನೇಕ ದೇಶಗಳಿಗೆ ಹಬ್ಬಿತು