ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • rj ಪು. 16
  • ಮುಕ್ತಾಯ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮುಕ್ತಾಯ
  • ಮರಳಿ ಬನ್ನಿ ಯೆಹೋವನ ಬಳಿ
ಮರಳಿ ಬನ್ನಿ ಯೆಹೋವನ ಬಳಿ
rj ಪು. 16

ಮುಕ್ತಾಯ

ನಿಮಗೆ ತುಂಬ ಪ್ರೋತ್ಸಾಹ ಕೊಟ್ಟ ಸಭಾ ಕೂಟ, ಪುಳಕಗೊಳಿಸಿದ ಅಧಿವೇಶನ, ಸೇವೆಯಲ್ಲಿ ತುಂಬ ಸಂತೋಷ ಸಿಕ್ಕಿದ ಒಂದು ಅನುಭವ, ಜೊತೆ ಸಾಕ್ಷಿಯೊಂದಿಗೆ ಮಾತಾಡಿದ ಸಂತಸದ ಸಮಯ ಹೀಗೆ ಯೆಹೋವನ ಜನರೊಂದಿಗೆ ಕಳೆದ ಸುಮಧುರ ಕ್ಷಣಗಳನ್ನು ನೀವೆಂದಾದರೂ ನೆನಪಿಸಿಕೊಂಡಿದ್ದೀರೋ? ನಿಮಗೆ ನೆನಪಾಗಿರುವುದು ನಿಜವೇ ಆಗಿದ್ದರೆ ಅದರರ್ಥ ನೀವಿನ್ನೂ ಯೆಹೋವನನ್ನು ಮರೆತಿಲ್ಲ. ಯೆಹೋವನು ಸಹ ನಿಮ್ಮನ್ನು ಮರೆತಿಲ್ಲ. ನೀವು ಮಾಡಿದ ಸೇವೆಯನ್ನು ಆತನು ತುಂಬ ನೆನಪಿಸಿಕೊಳ್ಳುತ್ತಾನೆ. ಆತನ ಬಳಿಗೆ ಮರಳಿ ಬರುವಂತೆ ನಿಮಗೆ ಸಹಾಯ ಮಾಡಲು ಆತನು ಹಂಬಲಿಸುತ್ತಿದ್ದಾನೆ.

“ನಾನೇ ನನ್ನ ಕುರಿಗಳನ್ನು ಹಿಂಬಾಲಿಸಿ ಹುಡುಕುವೆನು. ಮಂದೆಯ ಕುರುಬನು ಸುತ್ತುಮುತ್ತಲು ಚದರಿಹೋದ ತನ್ನ ಕುರಿಗಳನ್ನು ಹುಡುಕುವ ಹಾಗೆ ನಾನು ನನ್ನ ಕುರಿಗಳನ್ನು ಹುಡುಕುವೆನು; ಕಾರ್ಮುಗಿಲಿನ ದುರ್ದಿನದಲ್ಲಿ ಚೆಲ್ಲಾಪಿಲ್ಲಿಯಾದ ಎಲ್ಲಾ ಸ್ಥಳಗಳಿಂದ” ಕಾಪಾಡುವೆನು ಎಂದು ಯೆಹೋವನು ಹೇಳುತ್ತಾನೆ.—ಯೆಹೆಜ್ಕೇಲ 34:11, 12.

ಅಧಿವೇಶನಕ್ಕೆ ಹಾಜರಾಗಿರುವ ಕ್ರೈಸ್ತ ಸಹೋದರಿಯರು ಸಂತೋಷದಿಂದಿರುವ ಫೋಟೊ
    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ