ಅಬ್ರಹಾಮ (ಅಬ್ರಾಮ) ಸತ್ತದ್ದು: ಕ್ರಿ.ಪೂ. 1843
ರೂತ್ ಬೋವಜರ ಮದುವೆ: ಸುಮಾರು ಕ್ರಿ.ಪೂ. 14ನೇ ಶತಮಾನ (ನ್ಯಾಯಸ್ಥಾಪಕರ ಸಮಯದ ಆರಂಭದಲ್ಲಿ)
ಹನ್ನ ಹುಟ್ಟಿದ್ದು: ಸುಮಾರು ಕ್ರಿ.ಪೂ. 13ನೇ ಶತಮಾನದ ಕೊನೆಯಲ್ಲಿ
ಸಮುವೇಲ ಹುಟ್ಟಿದ್ದು: ಸುಮಾರು ಕ್ರಿ.ಪೂ. 12ನೇ ಶತಮಾನದ ಆರಂಭದಲ್ಲಿ
ಅಬೀಗೈಲ್ ದಾವೀದನ ಮದುವೆ: ಸುಮಾರು ಕ್ರಿ.ಪೂ. 11ನೇ ಶತಮಾನದ ಆರಂಭದಲ್ಲಿ
ಎಲೀಯ ಪ್ರವಾದಿಸಿದ್ದು: ಕ್ರಿ.ಪೂ. 940ರ ನಂತರದಿಂದ ಕ್ರಿ.ಪೂ. 905ರೊಳಗೆ
ಯೋನ: ಸುಮಾರು ಕ್ರಿ.ಪೂ. 844ರಷ್ಟಕ್ಕೆ ಪ್ರವಾದಿಸುತ್ತಿದ್ದ
ಎಸ್ತೇರ್ ಬಗ್ಗೆ ಬೈಬಲ್ ವೃತ್ತಾಂತದಲ್ಲಿ ತಿಳಿಸಿರುವುದು: ಕ್ರಿ.ಪೂ. 493ರಿಂದ ಸುಮಾರು ಕ್ರಿ.ಪೂ. 475ರ ವರೆಗೆ
ಯೋಸೇಫ ಮರಿಯಳ ಮದುವೆ: ಕ್ರಿ.ಪೂ. 2
ಮರಿಯ ಯೇಸುವಿಗೆ ಜನ್ಮ ನೀಡಿದ್ದು: ಕ್ರಿ.ಪೂ. 2
ಮಾರ್ಥ ಬಗ್ಗೆ ಬೈಬಲ್ ವೃತ್ತಾಂತದಲ್ಲಿ ತಿಳಿಸಿರುವುದು: ಕ್ರಿ.ಶ. 29-33
ಪೇತ್ರ ಅಪೊಸ್ತಲನಾದದ್ದು: ಕ್ರಿ.ಶ. 31