ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sn ಗೀತೆ 63
  • ಸದಾ ನಿಷ್ಠರು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸದಾ ನಿಷ್ಠರು
  • ಯೆಹೋವನಿಗೆ ಹಾಡಿರಿ
  • ಅನುರೂಪ ಮಾಹಿತಿ
  • ಯೆಹೋವ ಶಾಶ್ವತ ಪ್ರೀತಿ ತೋರಿಸೋ ದೇವರು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
  • ಯೆಹೋವನಂತೆ ನೀವೂ ನಿಷ್ಠಾವಂತ ಪ್ರೀತಿಯಲ್ಲಿ ಸಂತೋಷಿಸುತ್ತೀರಾ?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
  • ಯೆಹೋವನು ನಿಷ್ಠಾವಂತ ಪ್ರೀತಿಯಲ್ಲಿ ಶ್ರೇಷ್ಠನು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2004
  • ಯೆಹೋವನ ಶಾಶ್ವತ ಪ್ರೀತಿಯನ್ನ ಅನುಕರಿಸಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
ಇನ್ನಷ್ಟು
ಯೆಹೋವನಿಗೆ ಹಾಡಿರಿ
sn ಗೀತೆ 63

ಗೀತೆ 63

ಸದಾ ನಿಷ್ಠರು

(ಕೀರ್ತನೆ 18:25)

1. ಸದಾ ನಿಷ್ಠೆ ಯೆಹೋವಗೆ,

ಇದೇ ನಮ್ಮ ಅಪೇಕ್ಷೆ.

ಸಮರ್ಪಿತ ಜನರಾಗಿ

ಪಾಲಿಸುತ್ತೇವೆ ಆಜ್ಞೆ.

ನಿಷ್ಫಲವಲ್ಲ ಸಲಹೆ,

ಬದ್ಧರು ನಾವದಕ್ಕೆ.

ನಿಷ್ಠನಾತ, ನಂಬಲರ್ಹ;

ಬಿಡೆವಾತನ ಕಡೆ.

2. ಸದಾ ನಿಷ್ಠೆ ತೋರಿಸೋಣ,

ಬಡ ಸೋದರರಿಗೆ.

ಸದಾ ಚಿಂತೆ, ಭರವಸೆ,

ದಯಾಭಾವದೊಂದಿಗೆ.

ಸನ್ಮಾನಿಸಿ ಸೋದರರ,

ತೋರಿಸೋಣ ಗೌರವ.

ತರುತ್ತದೆ ವಾಕ್ಯ ಐಕ್ಯ,

ತ್ಯಜಿಸೆವು ಅವರ.

3. ಸದಾ ನಿಷ್ಠೆ ತೋರಿಸೋಣ,

ಹಿರಿಯರ ಮಾತಿಗೆ.

ನಿರ್ದೇಶನ ಬರುವಾಗ

ಮಾಡೋಣ ಅದರಂತೆ.

ಯೆಹೋವನ ಆಶೀರ್ವಾದ

ಸಿಗೋದಾಗ ನಮಗೆ.

ಯೆಹೋವನ ಸ್ವತ್ತು ನಾವು

ನಿಷ್ಠಾವಂತರಾದರೆ.

(ಕೀರ್ತ. 149:1; 1 ತಿಮೊ. 2:8; ಇಬ್ರಿ. 13:17 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ