ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sn ಗೀತೆ 117
  • ನಾವು ಕಲಿಸಲ್ಪಡಬೇಕು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಾವು ಕಲಿಸಲ್ಪಡಬೇಕು
  • ಯೆಹೋವನಿಗೆ ಹಾಡಿರಿ
  • ಅನುರೂಪ ಮಾಹಿತಿ
  • ಬನ್ನಿ ಯೆಹೋವನಿಂದ ಕಲಿಯೋಣ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಓ ದೇವರೊಂದಿಗೆ ನಡೆ!
    ಯೆಹೋವನಿಗೆ ಹಾಡಿರಿ
  • ಹೊಸ ಕೀರ್ತನೆ
    ಯೆಹೋವನಿಗೆ ಹಾಡಿರಿ
  • ಯೆಹೋವನ ಚಿತ್ತವನ್ನು ಮಾಡುವಂತೆ ಕಲಿಸಲ್ಪಟ್ಟದ್ದು
    ಕಾವಲಿನಬುರುಜು—1996
ಇನ್ನಷ್ಟು
ಯೆಹೋವನಿಗೆ ಹಾಡಿರಿ
sn ಗೀತೆ 117

ಗೀತೆ 117

ನಾವು ಕಲಿಸಲ್ಪಡಬೇಕು

(ಯೆಶಾಯ 50:4; 54:13)

1. ಬನ್ನಿ ಕಲಿಯಲು ಯೆಹೋವನ ಬಗ್ಗೆ.

ಜೀವಜಲ ಕುಡಿಯುವ ಬಗ್ಗೆ.

ದಿವ್ಯ ಶಿಕ್ಷಣ ದೇವರ ಕ್ರಮ.

ಸತ್ಯಾನ್ವೇಷಕ ತೃಪ್ತನಾಗುವ.

2. ಕೂಟಗಳನ್ನು ಬಿಟ್ಟುಬಿಡದಿರೋಣ.

ಯೋಗ್ಯವಾದುದನ್ನು ಕಲಿಯೋಣ.

ಇಲ್ಲಿದೆ ಆತ್ಮ, ಸೋದರ ವರ್ಗ,

ಬೆಳಕಲ್ಲಿ ನಡೆಯುವೆವಾಗ.

3. ಸ್ತುತಿ ಪದ ಬಹಳ ಪ್ರೋತ್ಸಾಹನೀಯ.

ಶಿಕ್ಷಿತರ ಸ್ವರ ಸುಮಧುರ.

ಮರೆಯದಿರ್ವ ಈ ಕೂಟಗಳ.

ಸೋದರರೊಂದಿಗಿರೋಣ ಸದಾ.

(ಇಬ್ರಿ. 10:​24, 25; ಪ್ರಕ. 22:17 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ