ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g97 2/8 ಪು. 24
  • “ಪ್ರಪಂಚದ ಏಳು ಪ್ರಮಾದಗಳು”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ಪ್ರಪಂಚದ ಏಳು ಪ್ರಮಾದಗಳು”
  • ಎಚ್ಚರ!—1997
  • ಅನುರೂಪ ಮಾಹಿತಿ
  • ದೇವರು ಕೊಟ್ಟ ಹತ್ತು ಆಜ್ಞೆಗಳು ಯಾವುವು?
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
  • ನಿಮ್ಮನ್ನು ಪ್ರೀತಿಸುವ ದೇವರನ್ನು ಪ್ರೀತಿಸಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
  • ಲೋಕವ್ಯಾಪಕವಾಗಿ ಯೇಸು ಬೀರಿರುವ ಪ್ರಭಾವ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
  • ಹೃದಯಗಳಲ್ಲಿರುವ ಪ್ರೀತಿಯ ಆಜ್ಞೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
ಇನ್ನಷ್ಟು
ಎಚ್ಚರ!—1997
g97 2/8 ಪು. 24

“ಪ್ರಪಂಚದ ಏಳು ಪ್ರಮಾದಗಳು”

“ಪ್ರಪಂಚದ ಏಳು ಪ್ರಮಾದಗಳು” ಎಂದು ತಾವು ಕರೆದಂತಹ ಒಂದು ಪಟ್ಟಿಯನ್ನು ಮೋಹನ್‌ದಾಸ್‌ ಗಾಂಧಿಯವರು ರಚಿಸಿದರೆಂದು ಹೇಳಲಾಗಿದೆ. ಆ ಪ್ರಮಾದಗಳು ಈ ಮುಂದಿನಂತೆ ಇವೆ:

• ಕೆಲಸವಿಲ್ಲದೆ ಐಶ್ವರ್ಯ

• ಮನಸ್ಸಾಕ್ಷಿಯಿಲ್ಲದೆ ಸುಖಾನುಭವ

• ಗುಣಲಕ್ಷಣವಿಲ್ಲದೆ ಜ್ಞಾನ

• ನೈತಿಕತೆಯಿಲ್ಲದ ವ್ಯಾಪಾರ

• ಮಾನವತ್ವವಿಲ್ಲದೆ ವಿಜ್ಞಾನ

• ತ್ಯಾಗವಿಲ್ಲದ ಆರಾಧನೆ

• ತತ್ವವಿಲ್ಲದ ರಾಜಕೀಯ

ಅವರ ಮೊಮ್ಮಗನಾದ ಅರುಣ್‌ ಗಾಂಧಿ, ಎಂಟನೆಯ ಪ್ರಮಾದವನ್ನು ಕೂಡಿಸಿದನೆಂದು ಹೇಳಲಾಗಿದೆ:

• ಜವಾಬ್ದಾರಿಗಳಿಲ್ಲದೆ ಹಕ್ಕುಗಳು

ಪ್ರಾಯಶಃ ನೀವು ಇನ್ನೂ ಕೆಲವನ್ನು ಸೂಚಿಸಬಲ್ಲಿರಿ, ಆದರೆ ಈ ಪಟ್ಟಿಯು ನಿಶ್ಚಯವಾಗಿಯೂ ಆಲೋಚನೆಯನ್ನು ಪ್ರಚೋದಿಸುವಂತಹದ್ದಾಗಿದೆ. ಈ “ಪ್ರಮಾದ”ಗಳಿಗೆ ಬೈಬಲಿನ ಉತ್ತರವು ಎರಡು ಆಜ್ಞೆಗಳಲ್ಲಿ ಸಂಕ್ಷೇಪಗೊಳಿಸಲ್ಪಟ್ಟಿದೆ: “ನಿನ್ನ ದೇವರಾಗಿರುವ ಕರ್ತ [“ಯೆಹೋವ,” NW]ನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ನಿನ್ನ ಪೂರ್ಣ ಬುದ್ಧಿಯಿಂದಲೂ ಪ್ರೀತಿಸಬೇಕು ಎಂಬ ಆಜ್ಞೆಯೇ ಮುಖ್ಯವಾದದ್ದು ಮತ್ತು ಮೊದಲನೆಯದು. ಇದಕ್ಕೆ ಸಮಾನವಾದ ಎರಡನೆಯ ಆಜ್ಞೆ ಒಂದು ಉಂಟು, ಅದು ಯಾವದಂದರೆ—ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು ಎಂಬದೇ. ಈ ಎರಡು ಆಜ್ಞೆಗಳು ಎಲ್ಲಾ ಧರ್ಮಶಾಸ್ತ್ರಕ್ಕೂ ಪ್ರವಾದನಗ್ರಂಥಕ್ಕೂ ಆಧಾರವಾಗಿವೆ.”—ಮತ್ತಾಯ 22:37-40.

[ಪುಟ 35 ರಲ್ಲಿರುವ ಚಿತ್ರ ಕೃಪೆ]

UPI/Corbis-Bettmann

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ