ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ ಎಫೆಸ ಮುಖ್ಯಾಂಶಗಳು ಎಫೆಸ ಮುಖ್ಯಾಂಶಗಳು 1 ವಂದನೆ (1, 2) ದೇವರ ಆಶೀರ್ವಾದಗಳು (3-7) ಕ್ರಿಸ್ತನ ಮೂಲಕ ಎಲ್ಲವನ್ನು ಒಟ್ಟುಸೇರಿಸಲಾಗುತ್ತೆ (8-14) ಅಂದ್ಕೊಂಡ ಸಮಯದಲ್ಲಿ “ಒಂದು ಆಡಳಿತ” (10) ಪವಿತ್ರಶಕ್ತಿಯ ಮುದ್ರೆ ‘ಮುಂಚೆನೇ ಕೊಟ್ಟ ಖಾತ್ರಿ’ (13, 14) ಎಫೆಸದವ್ರ ನಂಬಿಕೆಗಾಗಿ ಪೌಲ ದೇವರಿಗೆ ಧನ್ಯವಾದ ಹೇಳಿದ, ಅವ್ರಿಗಾಗಿ ಪ್ರಾರ್ಥಿಸಿದ (15-23) 2 ನಮ್ಮನ್ನ ಬದುಕಿಸಿ ಕ್ರಿಸ್ತನ ಜೊತೆ ಒಂದು ಮಾಡಿದ (1-10) ಬೇರೆ ಮಾಡಿದ ಗೋಡೆಯ ನಾಶ (11-22) 3 ಬೇರೆ ಜನಾಂಗದವರೂ ಪಾಲುಗಾರರಾಗುವ ಬಗ್ಗೆ ಪವಿತ್ರ ರಹಸ್ಯ (1-13) ಬೇರೆ ಜನಾಂಗಗಳ ಜನ್ರು ಕ್ರಿಸ್ತನ ಜೊತೆ ವಾರಸುದಾರರು (6) ದೇವರ ಶಾಶ್ವತ ಉದ್ದೇಶ (11) ಎಫೆಸದವರು ತಿಳುವಳಿಕೆ ಪಡೆಯುವಂತೆ ಪ್ರಾರ್ಥನೆ (14-21) 4 ಕ್ರಿಸ್ತನ ದೇಹದಲ್ಲಿ ಒಗ್ಗಟ್ಟು (1-16) ಗಂಡಸರನ್ನ ಉಡುಗೊರೆಗಳಾಗಿ ಕೊಟ್ಟಿದ್ದು (8) ಹಳೇ ಮತ್ತು ಹೊಸ ವ್ಯಕ್ತಿತ್ವ (17-32) 5 ಶುದ್ಧ ಮಾತು ಮತ್ತು ನಡತೆ (1-5) ಬೆಳಕಿನ ಮಕ್ಕಳಂತೆ ನಡ್ಕೊಳ್ಳಿ (6-14) ಪವಿತ್ರಶಕ್ತಿಯಿಂದ ತುಂಬಿ (15-20) ಮುಖ್ಯವಾದ ವಿಷ್ಯಕ್ಕೆ ಸಮಯ ಕೊಡಿ (16) ಗಂಡ-ಹೆಂಡತಿಯರಿಗೆ ಬುದ್ಧಿಮಾತು (21-33) 6 ಮಕ್ಕಳಿಗೆ, ಹೆತ್ತವರಿಗೆ ಬುದ್ಧಿಮಾತು (1-4) ಆಳುಗಳಿಗೆ, ಧಣಿಗಳಿಗೆ ಬುದ್ಧಿಮಾತು (5-9) ದೇವರು ಕೊಟ್ಟಿರುವ ಪೂರ್ಣ ರಕ್ಷಾಕವಚ (10-20) ಕೊನೆಯಲ್ಲಿ ವಂದನೆ (21-24)